Showing posts with label ಮಂಗಳಗುರು ರಾಘವೇಂದ್ರಗೆ ಜಯ ಮಂಗಳ ಸುಜನಾಂಬುಧಿ ಚಂದ್ರಗೆ ankita jagannatha vittala. Show all posts
Showing posts with label ಮಂಗಳಗುರು ರಾಘವೇಂದ್ರಗೆ ಜಯ ಮಂಗಳ ಸುಜನಾಂಬುಧಿ ಚಂದ್ರಗೆ ankita jagannatha vittala. Show all posts

Friday, 27 December 2019

ಮಂಗಳಗುರು ರಾಘವೇಂದ್ರಗೆ ಜಯ ಮಂಗಳ ಸುಜನಾಂಬುಧಿ ಚಂದ್ರಗೆ ankita jagannatha vittala

ಜಗನ್ನಾಥದಾಸರು
ರಾಗ - ನಾದನಾಮಕ್ರಿಯೆ ( ಭೈರವಿ) ಅಟತಾಳ(ಕಹರವಾ) 

ಮಂಗಳ ಗುರು ರಾಘವೇಂದ್ರಗೆ ಜಯ ||ಪ||
ಮಂಗಳ ಸುಜನಾಂಬುಧಿಚಂದ್ರಗೆ ||ಅ.ಪ||

ಶ್ರೀಸುಧೀಂದ್ರಕುಮಾರಗೆ ಮಂಗಳ
ಭೂಸುರನುತ ಮಹಿಮಗೆ ಮಂಗಳ
ದೇಶಿಕ ಕುಲವನಜಾರ್ಕಗೆ ಮಂಗಳ
ಭಾಸುರ ಕೀರ್ತಿಯ ಪಡೆದವಗೆ ||೧||

ವೃಂದಾವನಭುವಿಯೊಳಗೆ ಸುರದ್ರುಮ-
ದಂದದಿ ರಾಜಿಸುವಗೆ ಮಂಗಳ
ಅಂಧ ಪಂಗು ಮೂಕ ಬಧಿರರ ಈಪ್ಸಿತ
ಸಂದೋಹ ಸಲಿಸುವ ಮುನಿವರಗೆ ||೨||

ಭೂತಪ್ರೇತಬೇತಾಳ ಭಯವಿಪಿನ
ವೀತಿಹೋತ್ರನೆನಿಪಗೆ ಮಂಗಳ
ವಾತಜನುತ ಜಗನ್ನಾಥವಿಠಲನ
ದೂತರ ಸಲಹುವ ದಾತನಿಗೆ||೩||
***

MANGALA GURURAGHAVENDRAGE

JAYA MANGALA SUJANAMBUDHICANDRAGE


SRI SUDHINDRAKUMARAGE MANGALA

BHUSURANVITANILAYAGE MANGALA

DAISIKA KULAVANAJAKAGE MANGALA

BHASURA KIRTIYA PADEDAVAGE


VARUNDAVANADOLAGE SURADRUMA

ANANDADI RAJISUVAGE MANGALA

ANDHA PAN0GU MUKA BADHIRARIPSITA

SANDOHA SALISUVA GURUVARYAGE


BHUTA PRETALA VIPINABHAYA

VITIHOTRAGE SUBHAMANGALA

DATAJANAKA JAGANNATHAVITTHALANA

DUTARA SALAHUVA DATANIGE

***

pallavi

mangaLa guru rAghavEndrage jaya

anupallavi

mangaLa sujanAmbudhi candrage

caraNam 1

shrI sudhIndra kumArage mangaLa bhUsuranuta mahimage mangaLa
dEshika kulavanajArkage mangaLa bhAsura kIrtiya paDedavage

caraNam 2

brndAvana bhuviyoLage suradhrumadandadi rAdisuvage mangaLa
andha pangu mUka bhadirara Ipsita sandOha salisuva munivarage

caraNam 3

bhUta prEta vEtALa bhayavpina vItihOTranenipage mangaLa
pAtajanuta jagannAtha viThaLana dUtara salahuva dAtanige
***


ಮಂಗಳ ಗುರು ರಾಘವೇಂದ್ರಗೆ ಜಯ ||ಪ||

ಮಂಗಳ ಸುಜನಾಂಬುಧಿಚಂದ್ರಗೆ ||ಅ.ಪ||

ಶ್ರೀಸುಧೀಂದ್ರಕುಮಾರಗೆ ಮಂಗಳ
ಭೂಸುರನುತ ಮಹಿಮಗೆ ಮಂಗಳ
ದೇಶಿಕ ಕುಲವನಜಾರ್ಕಗೆ ಮಂಗಳ
ಭಾಸುರ ಕೀರ್ತಿಯ ಪಡೆದವಗೆ ||೧||

ವೃಂದಾವನಭುವಿಯೊಳಗೆ ಸುರದ್ರುಮ-
ದಂದದಿ ರಾಜಿಸುವಗೆ ಮಂಗಳ
ಅಂಧ ಪಂಗು ಮೂಕ ಬಧಿರರ ಈಪ್ಸಿತ
ಸಂದೋಹ ಸಲಿಸುವ ಮುನಿವರಗೆ ||೨||

ಭೂತಪ್ರೇತಬೇತಾಳ ಭಯವಿಪಿನ
ವೀತಿಹೋತ್ರನೆನಿಪಗೆ ಮಂಗಳ
ವಾತಜನುತ ಜಗನ್ನಾಥವಿಠಲನ
ದೂತರ ಸಲಹುವ ದಾತನಿಗೆ||೩||
********

ಮಂಗಳ ಶ್ರೀ ರಾಘವೇಂದ್ರಗೆ ಶುಭ
ಮಂಗಳ ಸುಜನಾಂಬುಧಿ ಚಂದ್ರಗೆ ||pa||

ಶ್ರೀ ಸುಧೀಂದ್ರ ಕುಮಾರಗೆ ಮಂಗಳ
ಭೂಸುರನುತ ಮಹಿಮಗೆ ಮಂಗಳ
ದೇಶಿಕ ಕುಲವನ ಜಾತನಿಗೆ ಮಂಗಳ
ಭಾಸುರ ಕೀರ್ತಿಯ ಪಡೆದವಗೆ ||1||

ವೃಂದಾವನ ದಿವಿಯೊಳಗೆ ಸುರದ್ರುಮ
ದಂದದಿ ರಾಜಿಸುವವಗೆ ಮಂಗಳ
ಅಂಧ ಪಂಗು ಮೂಕ ಬಧಿರರೀಪ್ಸಿತ
ಸಂದೋಹ ಸಲಿಸುವ ಮುನಿಗೆ ||2||

ಭೂತ ಪ್ರೇತ ಬೇತಾಳ ವಿಪಿನ ಭಯ
ವೀತಿಹೋತ್ರನಿಗೆ ಮಂಗಳ
ವಾತ ಜನಕ ಜಗನ್ನಾಥ ವಿಠ್ಠಲನ

ದೂತರ ಸಲಹುವ ದಾತನಿಗೆ ||3||
********

ಶುಭ ಮಂಗಳ ಸುಜನಾಂಬುಧಿ ಚಂದ್ರಗೆ ಪ

ಶ್ರೀ ಸುಧೀಂದ್ರ ಕುಮಾರಗೆ ಮಂಗಳ
ಭೂಸುರನುತ ಮಹಿಮಗೆ ಮಂಗಳ
ದೇಶಿಕ ಕುಲವನ ಜಾತನಿಗೆ ಮಂಗಳ
ಭಾಸುರ ಕೀರ್ತಿಯ ಪಡೆದವಗೆ 1

ವೃಂದಾವನ ದಿವಿಯೊಳಗೆ ಸುರದ್ರುಮ
ದಂದದಿ ರಾಜಿಸುವವಗೆ ಮಂಗಳ
ಅಂಧ ಪಂಗು ಮೂಕ ಬಧಿರರೀಪ್ಸಿತ
ಸಂದೋಹ ಸಲಿಸುವ ಮುನಿಗೆ 2

ವಿಪಿನ ಭಯ
ವೀತಿಹೋತ್ರನಿಗೆ ಮಂಗಳ
ವಾತ ಜನಕ ಜಗನ್ನಾಥ ವಿಠ್ಠಲನ
ದೂತರ ಸಲಹುವ ದಾತನಿಗೆ 3
******