May 2026
ಅಮ್ಮ ತಾಯೆ ನೀನೇ ನನ್ನ ದೇವರಂತೆ |pa|
ನನಗೇಕೆ ಗುಡಿಗೋಪುರ ಕಟ್ಟಿ ಪೂಜಿಸುವೆ ಎಂದಾ
ನಿನ್ನ ಮನೆಯ ಗುಡಿಯಲಿಹಳು ಆ ನಿನ್ನ ತಾಯಿ...
ಅವಳನ್ನೇ ಪೂಜಿಸೆಂದಾ...
ನನ್ನಲ್ಲಿ ಬರಬೇಡ...
ತಾಯಿಗಿಂತ ದೇವರು... ಎಲ್ಲಿದ್ದಾಳೆ ಎಂದಾ...1
ಅಮ್ಮಾ... ತಾಯಿ... ನೀನೇ...ನನ್ನ ದೇವರಂತೆ...
ಅವಳನ್ನು ನೋಯಿಸಿ,
ಅವಳಲ್ಲಿ ಕಣ್ಣೀರು ತರಿಸಿ,
ನನ್ನ ಬಳಿ ಬಂದರೆ ಏನು ಸಿಗದು ನನ್ನಿಂದಾ...
ಅವಳೇ ನನಗೂ ನಿನಗೂ ಎಲ್ಲರಿಗೂ ದೇವರಂತೆ...
ಆ ದೇವನೆಂದಾ...2
***
Ammā tāyē nīnē nanna dēvarantē |pa|
Nanagēke guḍigōpura kaṭṭi pūjisuve endā
Ninna maneya guḍiyalihaḷu ā ninna tāyi...
Avaḷannē pūjisendā...
Nannalli barabēḍa...
Tāyiginta dēvaru... elliddāḷe endā...1
Ammā... tāyi... nīnē... nanna dēvarantē...
Avaḷannu nōyisi,
Avaḷalli kaṇṇīru tarisi,
Nanna baḷi bandare ēnu sigadu nannindā...
Avaḷē nanagū ninagū ellarigū dēvarantē...
Ā dēvanendā...2
***
Pronunciation Guide for Standard Script:
ā, ī, ū, ē, ō: Long vowel sounds (e.g., tāyē sounds like "taa-yeh", guḍigōpura has a long "oh" sound).
ḍ, ṭ: Retroflex 'd' and 't' sounds where the tongue curls back (as in guḍi or kaṭṭi).
ḷ: Retroflex 'l' sound (as in guḍiyalihaḷu or elliddāḷe).
ṇ: Retroflex 'n' sound (as in kaṇṇīru).
***