Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ರಾಮ ಬಂದ ನಮ್ಮ ಪ್ರೇಮ ಬಂದಾನೊ ಪ
ಕೋಮಲಾಂಗ ಕಮಲಾಪತಿ ಬಂದಾನೊ ಅ.ಪ
ಸರಸಿಜನಾಭ ಬಂದ ಕರಿವರದನು ಬಂದ
ಕರುಣಾಕರ ನರಹರಿಯು ತಾ ಬಂದನೊ 1
ಕಂಸ ಮರ್ದನ ಬಂದ ಹಂಸ ದೇಹನು ಬಂದ
ಮೋಸಗೊಳಿಸಿ ದೈತ್ಯರ ವಂಚಿಸಿದಾತ ಬಂದನೊ 2
ಚಕ್ರಪಾಣಿಯು ಬಂದ ವಕ್ರೆಗೊಲಿದವ ಬಂದ
ತ್ರಿವಿಕ್ರಮ ವಿಜಯ ರಾಮಚಂದ್ರವಿಠಲ ಬಂದಾನೊ 3
***
ರಾಮ ಬಂದ ನಮ್ಮ ಪ್ರೇಮ ಬಂದಾನೊ || PA ||
ಕೋಮಲಾಂಗ ಕಮಲಾಪತಿ ಬಂದಾನೊ || A. PA ||
ಸರಸಿಜನಾಭ ಬಂದ ಕರಿವರದನು ಬಂದ
ಕರುಣಾಕರ ನರಹರಿಯು ತಾ ಬಂದನೊ || 1 ||
ಕಂಸ ಮರ್ದನ ಬಂದ ಹಂಸ ದೇಹನು ಬಂದ
ಮೋಸಗೊಳಿಸಿ ದೈತ್ಯರ ವಂಚಿಸಿದಾತ ಬಂದನೊ || 2 ||
ಚಕ್ರಪಾಣಿಯು ಬಂದ ವಕ್ರೆಗೊಲಿದವ ಬಂದ
ತ್ರಿವಿಕ್ರಮ ವಿಜಯ ರಾಮಚಂದ್ರವಿಠಲ ಬಂದಾನೊ || 3 ||
***
Rāma banda nam’ma prēma bandāno || PA ||
kōmalāṅga kamalāpati bandāno || A. PA ||
sarasijanābha banda karivaradanu banda karuṇākara narahariyu tā bandano || 1 ||
kansa mardana banda hansa dēhanu banda mōsagoḷisi daityara van̄cisidāta bandano || 2 ||
cakrapāṇiyu banda vakregolidava banda trivikrama vijaya rāmacandraviṭhala bandāno || 3 ||
Plain English
Rama banda nam’ma prema bandano || PA ||
komalanga kamalapati bandano || A. PA ||
sarasijanabha banda karivaradanu banda karunakara narahariyu ta bandano || 1 ||
kansa mardana banda hansa dehanu banda mosagolisi daityara vancisidata bandano || 2 ||
cakrapaniyu banda vakregolidava banda trivikrama vijaya ramacandravithala bandano || 3 ||
***