Showing posts with label ಮಂಗಳಂ ಜಯ ಮಂಗಳಂ ಜಯ ಜಯ ಮಂಗಳ ಹರಿಗೆ purandara vittala. Show all posts
Showing posts with label ಮಂಗಳಂ ಜಯ ಮಂಗಳಂ ಜಯ ಜಯ ಮಂಗಳ ಹರಿಗೆ purandara vittala. Show all posts

Friday, 6 December 2019

ಮಂಗಳಂ ಜಯ ಮಂಗಳಂ ಜಯ ಜಯ ಮಂಗಳ ಹರಿಗೆ purandara vittala

ಪುರಂದರದಾಸರು
ಶ್ರೀರಾಗ ಆದಿತಾಳ)

ಜಯ ಜಯ ಮಂಗಳ ಹರಿಗೆ
ಜಯ ಜಯ ಮಂಗಳ ಸಿರಿಗೆ
ಜಯ ಜಯ ಮಂಗಳ ವರದಪುರಂದರವಿಠಲಗೆ ||೧||

ಶುಭ ಇದು ಶೋಭನ ಹರಿಗೆ
ಶುಭ ಇದು ಶೋಭನ ಸಿರಿಗೆ
ಶುಭ ಇದು ಶೋಭನ ವರದಪುರಂದರವಿಠಲಗೆ ||೨||

ಪರಮಾನಂದವು ಹರಿಗೆ
ಪರಮಾನಂದವು ಸಿರಿಗೆ
ಪರಮಾನಂದವು ವರದಪುರಂದರವಿಠಲಗೆ ||೨||

ಜಯ ಜಯ ಪಂಕಜ ಹರಿಗೆ
ಜಯ ಜಯ ಪಂಕಜ ಸಿರಿಗೆ
*********


ಜಯ ಜಯ ಪಂಕಜ ವರದಪುರಂದರವಿಠಲಗೆ ||೧||

ಜಯ ಜಯ ನಂದನ ಸುತಗೆ
ಜಯ ಜಯ ಭೀಷ್ಮಕಸುತೆಗೆ
ಜಯ ಜಯ ದಂಪತಿ ವರದಪುರಂದರವಿಠಲಗೆ ||೧||ಮಂಗಳಂ ಜಯ ಮಂಗಳಂ ಪ.

ಜಯ ಜಯ ಮಂಗಳ ಹರಿಗೆಜಯ ಜಯ ಮಂಗಳ ಸಿರಿಗೆಜಯ ಜಯ ವರದ ಪುರಂದರವಿಠಲಗೆ 1

ಜಯ ವಾಸುದೇವನ ಸುತಗೆಜಯ ಜಯ ಭೀಷ್ಮಕ ಸುತೆಗೆಜಯ ಜಯ ದಂಪತಿ ವರದ ಪುರಂದರವಿಠಲಗೆ 2

ಜಯ ಜಯ ದಶರಥ ಸುತಗೆಜಯ ಜಯ ಜನಕನ ಸುತೆಗೆಜಯ ಜಯ ದಂಪತಿ ವರದ ಪುರಂದರವಿಠಲಗೆ 3

ಪರಮಾನಂದವು ಹರಿಗೆಪರಮಾನಂದವು ಸಿರಿಗೆಪರಮಾನಂದವು ವರದ ಪುರಂದರವಿಠಲಗೆ 4

ಶುಭವಿದು ಶೋಭನ ಹರಿಗೆಶುಭವಿದು ಶೋಭನ ಸಿರಿಗೆಶುಭವಿದು ಶೋಭನ ವರದ ಪುರಂದರವಿಠಲಗೆ 5
*********