ಸಾಗಿತೂ... ತೇಲಿತೂ... ಸೇರಿತೂ... ನೌಕೆಯು..
ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್
ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್
ಮೂಡಣದ ಕಡಲಿಗೆ ರವಿ ಮೂಡಿ ಬಂದಾ.. ಆ.. ಆ.. ಆ..
ನಾವಿಕರ ನೌಕರ ಜೊತೆಗೂಡಿ ನಿಂದಾ....
ತಣ್ಣನೆಯ ಗಾಳಿಯಲಿ ಮಧುರ ಮನವನೊಲಿಸಿದ (೨ ಸಲ)
ಬಾನಿನಾ...... ಬಾನೊಳು...... ಬಾನಿನ ಬಾನೊಳು
ಹಗಲಿರುಳು ತಣಿಸಿದ
ಸಾಗಿತೂ... ತೇಲಿತೂ.. ಸೇರಿತೂ... ನೌಕೆಯು..
ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್
ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್
ಬರಡಾದ ಬದುಕಿಗೆ ನವ ಚೇತನ ತುಂಬಿದೆ ಆ.. ಆ.. ಆ.. ಆ.. ಆ.. ಆ....
ಸವಿಯಾದ ಇಂಪಾದ ನವಗೀತೆ ತುಂಬಿದೆ...
ತಿಳಿ ಮುಗಿಲ ಬಾನಿನಲಿ ಬಿಳಿ ಮುಗಿಲು ತೆಲುತಿದೆ (೨ ಸಲ)
ಸಹಕಾರ.... ಸಹಬಾಳ್ವೆ..... ಸಹಕಾರ ಸಹಬಾಳ್ವೆ
ಸಮರಸವೇ ಜೀವನ
ಸಾಗಿತೂ... ತೇಲಿತೂ.. ಸೇರಿತೂ... ನೌಕೆಯು..
ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್
ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್
ಹೊಯ್ಯಾರೆ ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್