ಸ್ವಾಮಿಲಾಲಿ ಭಕ್ತಪ್ರೇಮಿಲಾಲಿ
ಕಾಮದೆನಿಪ ಗುರುಸಾರ್ವಭೌಮ ಲಾಲಿ ಪ
ಇಂದ್ರ ಲಾಲಿ ರಾಘವೇಂದ್ರ ಲಾಲಿ |
ಸಾಂದ್ರಭಕ್ತಕುಮುದ ಪೂರ್ಣಚಂದ್ರಲಾಲಿ 1
ತರಣಿಲಾಲಿ ನಿಜ ಕರುಣಿ ಲಾಲಿ |
ಶರಣ ಜನರÀ ಕಾಯ್ವ ಗುಣಪೂರ್ಣ ಲಾಲಿ 2
ದೇವಲಾಲಿ ನಿಜಭಾವ ಲಾಲಿ |
ಭಾವಿಸುವರ ನಿತ್ಯ ನೀ ಕಾವ ಲಾಲಿ3
ರಾಜ ಲಾಲಿ ಕÀಲ್ಪಭೂಜ ಲಾಲಿ
ರಾಜಿಸುವ ಯತಿಕುಲತೇಜ ಲಾಲಿ 4
ದಾತ ಲಾಲಿ ನಿಜತಾತ ಲಾಲಿ
ಪ್ರೀತ ಗುರುಜಗನ್ನಾಥವಿಠಲದೂತ ಲಾಲಿ 5
***
.
Swami Lali Bhaktha Prema Lali
dEva lAli nija bhava lAli
bhavisuvara nitya nee kAva lAli
rAja lAli kalpabhuja lAli
rAjisuva yatikulada tEja lAli
dAsa lAli nija dAsa lAli
preeti guru jagannAtha viThThala dUta lAli
***
pallavi
swAmi lAli bhakta premi lAli
anupallavi
kAma enipa gurusArvabhouma lAli
caraNam 1
indra lAli raghaveMdra lAli sandra bhakta kumuda pUrnachandra lAli
caraNam 2
dharani lAli nija karuniye lAli sharana janara kAyuva pUrna lAli
caraNam 3
dEva lAli nija bhava lAli bhavisuvara nitya nee kAva lAli
caraNam 4
rAja lAli kalpabhuja lAli rAjisuva yatikulada teja lAli
caraNam 5
dAsa lAli nija dAsa lAli preeti guru jagannAtha viThThala dUta lAli
***
ಕಾವರೆನಿಪ ಗುರುಸಾರ್ವಭೌಮ ಲಾಲಿ ||-1-||
ಇಂದ್ರ ಲಾಲಿ ರಾಘವೇಂದ್ರ ಲಾಲಿ |
ಸಾಂದ್ರ ಭಕ್ತ ಕುಮುದ ಪೂರ್ಣಚಂದ್ರ ಲಾಲಿ|| ||-2-||
ತರಣಿ ಲಾಲಿ ನಿಜ ಕರುಣಿ ಲಾಲಿ |
ಶರಣ ಜನರ ಕಾವ ಗುಣಪೂರ್ಣ ಲಾಲಿ|| -3-||
ದೇವ ಲಾಲಿ ನಿಜ ಭಾವ ಲಾಲಿ |
ಭಾವಿಸುವರ ನಿತ್ಯ ನೀ ಕಾವ ಲಾಲಿ || -4-||
ರಾಜ ಲಾಲಿ ಕಲ್ಪಭೋಜ ಲಾಲಿ |
ರಾಜಿಸುವ ಯತಿಕುಲ ತೇಜ ಲಾಲಿ || -5-||
ದಾತ ಲಾಲಿ ನಿಜ ತ್ರಾತ ಲಾಲಿ |
ಪ್ರೀತ ಜಗನ್ನಾಥ ವಿಠಲ ದೂತ ಲಾಲಿ ||-6-||
********
ಸ್ವಾಮಿಲಾಲಿ ಭಕ್ತಪ್ರೇಮಿಲಾಲಿ|
ಕಾಮದೆನಿಪ ಗುರುಸಾರ್ವಭೌಮ ಲಾಲಿ ||ಪ||
ಇಂದ್ರ ಲಾಲಿ ರಾಘವೇಂದ್ರ ಲಾಲಿ |
ಸಾಂದ್ರಭಕ್ತಕುಮುದ ಪೂರ್ಣಚಂದ್ರಲಾಲಿ ||೧||
ತರಣಿಲಾಲಿ ನಿಜ ಕರುಣಿ ಲಾಲಿ |
ಶರಣ ಜನರ ಕಾಯ್ವ ಗುಣಪೂರ್ಣ ಲಾಲಿ ||೨||
ದೇವಲಾಲಿ ನಿಜಭಾವ ಲಾಲಿ |
ಭಾವಿಸುವರ ನಿತ್ಯ ನೀ ಕಾವ ಲಾಲಿ ||೩||
ರಾಜ ಲಾಲಿ ಕಲ್ಪಭೂಜ ಲಾಲಿ |
ರಾಜಿಸುವ ಯತಿಕುಲತೇಜ ಲಾಲಿ ||೪||
ದಾತ ಲಾಲಿ ನಿಜತಾತ ಲಾಲಿ |
ಪ್ರೀತ ಗುರುಜಗನ್ನಾಥವಿಠಲ ದೂತ ಲಾಲಿ ||೫||
********