Showing posts with label ರಾಘವೇಂದ್ರ ನಿನ್ನ ಸೇವೆಯೀವುದಯ್ಯ others. Show all posts
Showing posts with label ರಾಘವೇಂದ್ರ ನಿನ್ನ ಸೇವೆಯೀವುದಯ್ಯ others. Show all posts

Saturday 28 December 2019

ರಾಘವೇಂದ್ರ ನಿನ್ನ ಸೇವೆಯೀವುದಯ್ಯ others

ರಾಘವೇಂದ್ರ ನಿನ್ನ ಸೇವೆಯೀವುದಯ್ಯ ಪ

ಸಾಗರಗಂಭೀರ ಧರ್ಮಸೂತ್ರಧಾರ
ತ್ಯಾಗಶೀಲ ಧೀರ ಸತ್ವೋಪಕಾರ ಅ.ಪ

ಮೂಲರಾಮ ಪೂಜಾ ಲೋಲ ರಾಘವೇಂದ್ರ
ಬಾಲಗೋಪಬಾಲ ಧ್ಯಾನತತ್ಪರಾ
ಕಾಲಮೇಘಶ್ಯಾಮ ವರದಾತಧೀರ
ಪಾಲಿಪುದಯ್ಯ ಮಾಂಗಿರೀಶ ಪ್ರಿಯ 1
********