..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಪಂಚಾಕ್ಷರ ಶಿವ
ಮಂಗಳಾತ್ಮಕ ಶಿವ ಗಂಗಾಧರ ನಮೋ ಪಾಲಯಮಾಂ ಕ
ಪುರಂದರ ಗುರುವರಂ ಧ್ಯೇಯೋರುದ್ರಂ
ಶರಣಮುಮೇಶ ಜನಾರ್ಧನ ಪ್ರಿಯತರಂ 1
ವಿದ್ಯುತ್ ಶುಭ್ರಂ ಕೃಷ್ಣಂ ರತ್ನಂ ಶ್ಯಾಮಂ ಏನಂ
ಪಂಚ ಮುಖೋಹಿ 2
ಜಟಾಮಕುಟ ಫಟಕಾಮಲಕಾಂತಿಮಾನ್
ಉಡುಪಕಲಾಧರ ಪಾಲಯಮಾಂ 3
ಉರಗಭೂಷಣತ್ವಂ ಗಿರುಜಾಯುಕ್ತಂ
ಹರ ಮಮ ಪಾಪಂ ಕೃಪಯಾ ಸತತಂ 4
ಕುಸುಮಸಂಭವಪಿತ ಪ್ರಸನ್ನ ಶ್ರೀನಿವಾಸ
ಕೇಶವ ಶಿವಪ್ರಿಯ ಶಿವ ತೇ ನಮೋ ನಮೋ 5
***