Showing posts with label ಪೂಜೆಗೈಯಲು ಬಾ ಸಖಿ ಸುಮುಖಿ ರಾಜಾಸಹೋದರಿಗೆ shyamasundara. Show all posts
Showing posts with label ಪೂಜೆಗೈಯಲು ಬಾ ಸಖಿ ಸುಮುಖಿ ರಾಜಾಸಹೋದರಿಗೆ shyamasundara. Show all posts

Wednesday, 1 September 2021

ಪೂಜೆಗೈಯಲು ಬಾ ಸಖಿ ಸುಮುಖಿ ರಾಜಾಸಹೋದರಿಗೆ ankita shyamasundara

..

ಪೂಜೆಗೈಯಲು ಬಾ ಸಖಿ ಸುಮುಖಿ

ರಾಜಾಸಹೋದರಿಗೆ | ರಾಜೀವಾಂಬಕಿ

ಪೂಜೆಗೈಯಲು ಬಾ ಸಖಿ ಸುಮುಖಿ ಪ

ಕುಂಕುಮ ಅರಿಷಿಣ ಮೃಗ ಮುದದಿ

ಮುದದಿ ಶಕ್ರಂದನವಂದಿತ ಶ್ರೀಪಂಕಜಾಕ್ಷಿಗೆ 1

ಗಂಧಗರು ಕುಸುಮಾಕ್ಷತೆಯಿಂದಾ |

ಛಂದ ಮಂದಗಾಮಿಗತಿ ಭಕ್ತಿಲೆ ಸಿಂಧು ಜಾತೆಗೆ 2

ಶಾಮಸುಂದರನ ರಾಣಿಗೆ | ಹರಿಗೆ | ಭೂಮಿಜಾವರಗೆ |

ಭೂಮಿಜಾತೆಗೆ ಜವದಲಿ ವಾಮಲೋಚನೆ 3

***