ನಲಿವ ಬೆಣ್ಣೆಯನು ಮೆಲುವ ಕೃಷ್ಣ ನಮ-ಗೊಲಿವ ಖಳರನ್ನೆ ಕೊಲುವvಪ.
ನಗವ ಕರದಿಂದ ನೆಗೆವ ಅದರೊಳಗೆಪೋಗುವ ನರರ ಕಂಡು ನಗುವ1
ಕಡೆವ ಕೋಲನ್ನು ಪಿಡಿದ ಭೂಷಣವತೊಡುವ ಪಟ್ಟೆಗಳನುಡುವ 2
ಬಡವರಭೀಷ್ಟಗಳ ಕೊಡುವ ದುರಿತಗಳಜಡಿವ ದೈತ್ಯರನು ಬಡಿವ 3
ಶರಣನಾಯಕನ ಚರಣದ್ವಯಕೆಪುರಹರನ ಮಸ್ತಕಾಭರಣ4
ಶರಣಜನರ ಹಿತಕರಣ ಹಯವದನಸ್ಮರಣ ಭವಕೆ ಸಂಹರಣ 5
***
ನಲಿವ ಬೆಣ್ಣೆಯನು ಮೆಲುವ ಕೃಷ್ಣ ನಮ-
ಗೊಲಿವ ಖಳರನ್ನೆ ಕೊಲುವ || Pa ||
ನಗವ ಕರದಿಂದ ನೆಗೆವ ಅದರೊಳಗೆ
ಪೋಗುವ ನರರ ಕಂಡು ನಗುವ || 1 ||
ಕಡೆವ ಕೋಲನ್ನು ಪಿಡಿದ ಭೂಷಣವ
ತೊಡುವ ಪಟ್ಟೆಗಳನುಡುವ || 2 ||
ಬಡವರಭೀಷ್ಟಗಳ ಕೊಡುವ ದುರಿತಗಳ
ಜಡಿವ ದೈತ್ಯರನು ಬಡಿವ || 3 ||
ಶರಣನಾಯಕನ ಚರಣದ್ವಯಕೆ
ಪುರಹರನ ಮಸ್ತಕಾಭರಣ || 4 ||
ಶರಣಜನರ ಹಿತಕರಣ ಹಯವದನ
ಸ್ಮರಣ ಭವಕೆ ಸಂಹರಣ || 5 ||
***
Naliva beṇṇeyanu meluva kr̥ṣṇa nama- goliva khaḷaranne koluva || Pa ||
nagava karadinda negeva adaroḷage pōguva narara kaṇḍu naguva || 1 ||
kaḍeva kōlannu piḍida bhūṣaṇava toḍuva paṭṭegaḷanuḍuva || 2 ||
baḍavarabhīṣṭagaḷa koḍuva duritagaḷa jaḍiva daityaranu baḍiva || 3 ||
śaraṇanāyakana caraṇadvayake puraharana mastakābharaṇa || 4 ||
śaraṇajanara hitakaraṇa hayavadana smaraṇa bhavake sanharaṇa || 5 ||
Plain English
Naliva Benneyanu Meluva Krsna Nama- Goliva Khalaranne Koluva || Pa ||
Nagava Karadinda Negeva Adarolage Poguva Narara Kandu Naguva || 1 ||
Kadeva Kolannu Pidida Bhusanava Toduva Pattegalanuduva || 2 ||
Badavarabhistagala Koduva Duritagala Jadiva Daityaranu Badiva || 3 ||
Sarananayakana Caranadvayake Puraharana Mastakabharana || 4 ||
Saranajanara Hitakarana Hayavadana Smarana Bhavake Sanharana || 5 ||
***