ಕೃಷ್ಣ ಕೃಪೆ ಮಾಡೋ ಕಣ್ಣ ಮುಂದಾಡೋ
ಇಷ್ಟಾರ್ಥ ವರಗಳ ಎನಗೆ ನೀಡೋ .... ಕೃಷ್ಣಾ ಕೃಪೆ ಮಾಡೋ ... (ಪ)
ನಂದಕುಮಾರ ನವನೀತ ಚೋರ ...(೨)
ಬೃಂದಾವನಾಂತರ ಸಂಚಾರ .....(೨).... (ಪ)
ರೋಗವರ್ಜಿತನೇ ಕೌಸ್ತುಭಧರನೇ...(೨)
ರಾಧಮುಖಾಂಬುಜ ದಿನಧರನೇ ...(೨)... (ಪ)
ಯಧುಕುಲ ತಿಲಕ ಯಶೋದೆ ಬಾಲಕ .....(೨)
ಕೃಷ್ಣಾ .... ಆ ....ಆ.. ಆ ..... (೨) (ಯಧುಕುಲ)
ಮದನಜನಕ ಮಧ್ವಪತಿ ಬಾಲಕ.... (೨)....(ಪ)
****