..
ಪನ್ನಂಗ ಶಯನನ ಸುವರ್ಣ ಕವಚಸುಗುಣಿ ಧರಿಸಿಧನ್ಯ ಧನ್ಯಳೆ ದೂತೆಮ್ಮ ಪ.
ಇಂದಿರೇಶನೆಂಬೊ ಶರಧಿಲೆಚಂದ್ರ ಉದಿಸಿದಂತೆ ಬಂದಿಆನಂದಾಮೃತ ತಂದು ಕುಡಿಸಿದಿಬಂದು ನೀ ಇಂದು ನಮಗೆ 1
ಶೇಷಶಯನನೆÉಂಬೊ ದಿವ್ಯಭೂಷಣ ಮಾಡಿಟ್ಟ ಬಾಲೆ ವಿಶೇಷ ಕರುಣ ಮಾಡಿಉತ್ತಮ ಭಾಷ್ಯ ಹೇಳಿ ಹರುಷ ಬಡಿಸಿದಿ2
ಅಚ್ಯುತ ರಾಮೇಶನೆಂಬೊಅಚ್ಚ ಬಾಳೆ ಹಣ್ಣು ಮೆಲಿಸಿದಿಉತ್ಸಾಹ ಉನ್ನತಿಯ ಮಾಡಿಸ್ವಚ್ಛ ಚಿತ್ತ ಚಲಿಸಧಾಂಗೆ3
****