by ಗುರುಜಗನ್ನಾಥದಾಸರು
ವಾದಿರಾಜಾ ಪಾಲಿಸು ಎನ್ನ ಪಮೋದ ಪ
ರಾಗವಸಾದರನೀಡಿಅ.ಪ
ಪಾದವ ನಂಬಿದೆ ನೀ ದಯದಲಿ 1
ವಾರ್ತದಿ ಬಂದವನಾರ್ತಿಯ ಬಿಡಿಸೋ 2
ಬಲ್ಲಿದನೆಂಬೊದು ಬಲ್ಲೆ ಬಲ್ಲೆನು 3
ಮರ್ತರೆ ಅನ್ಯ ಸಮರ್ಥರ ಕಾಣೆ 4
ಕಾಮಿತನೀಡೈ ಸುರತರುವೇ 5
ವೀಕ್ಷಿಸಿ ಮನದಾಪೇಕ್ಷವ ಸಲಿಸೋ 6
ನೀತ ಗುರುಜಗನ್ನಾಥವಿಠಲ ದೂತ 7
***