Showing posts with label ಎಂದ ಮಾತು ಚಂದವಾಯಿತಿಂದು ಗೋಪಿ ಮುನಿ ಸಿಂದ ನಮ್ಮನಾಡಲೇಕೆ ನಂದಗೋಪಿ shree krishna. Show all posts
Showing posts with label ಎಂದ ಮಾತು ಚಂದವಾಯಿತಿಂದು ಗೋಪಿ ಮುನಿ ಸಿಂದ ನಮ್ಮನಾಡಲೇಕೆ ನಂದಗೋಪಿ shree krishna. Show all posts

Wednesday, 1 September 2021

ಎಂದ ಮಾತು ಚಂದವಾಯಿತಿಂದು ಗೋಪಿ ಮುನಿ ಸಿಂದ ನಮ್ಮನಾಡಲೇಕೆ ನಂದಗೋಪಿ ankita shree krishna

 ..

ಎಂದ ಮಾತು ಚಂದವಾಯಿತಿಂದು ಗೋಪಿ-ಮುನಿ-ಸಿಂದ ನಮ್ಮನಾಡಲೇಕೆ ನಂದಗೋಪಿ ಪ


ಭಂಟ ನಂಟರನ್ನು ಮಾತಿನಿಂದ ಹೋಗಿ-ಬರಿಕಂಟಕದ ನುಡಿಗಳಿನ್ಯಾಕೆ ಗೋಪಿ 1


ಕರಿಯ ಭಂಟ ಕಳ್ಳ ಕೃಷ್ಣ ಕಾಣೆ ಗೋಪಿ- ಹತ್ತಿಲಿರುವ ಹರಿಯು ಬಲು ತುಂಟ ಕಾಣೆ ಗೋಪಿ2


ಹರವಿ ಹಾಲ ಬರಿದು ಮಾಡಿ ಬಂದ ಗೋಪಿ-ಎನ್ನಸೆರಗ ಪಿಡಿದು ಬಿಡೆನೆಂದ ಕಾಣೆ ಗೋಪಿ 3


ಅಪರಿಮಿತದಾಟಗಾರನಿವ ಗೋಪಿ-ಕೃಷ್ಣಕಪಟನಾಟಕ ಸೂತ್ರಧಾರ ಗೋಪಿ4


ತಿರುಪತಿಯ ತಿಮ್ಮರಾಯನಿವ ಗೋಪಿ-ಗೊಲ್ಲಗರತಿಯರ ಕಂಡರೆ ಸುಪ್ರೀತ ಗೋಪಿ 5


ಶರಣ ಜನರ ಸಿಧ್ಧಿ ಕೊಡುವ ದಾತ ಗೋಪಿ-ನಾವುಪುರದೊಳಿರುವ ತೆರನ ಮಾಣೆ ಜಾಣೆ ಗೋಪಿ 6


ನಿಪುಣ ಬೆಣ್ಣೆ ಕಳ್ಳ ನಿನ್ನ ಮಗನೆ ಗೋಪಿ-ನಮ್ಮತಪಸಿಗೊಲಿದು ಜನಿಸಿದ ಶ್ರೀಕೃಷ್ಣ ಗೋಪಿ 7

***


pallavi


endamAtu cenda vAyitindu gOpi munisinda namma nADalEke nanda gOpi


anupallavi


bhaNDa nanTarannu mADi ninna gOpi bari kanTakAdanuDigaLi nADe gOpi


caraNam 1


haravi hAla baridu mADi banda gOpi enna seraga piDidu bidEnenda kANE gOpi


caraNam 2


aparimIta dATagana ninna gOpi krSNa kapaTa nATaka sutradhAra kANE gOpi


caraNam 3


sharaNa janara siddhi koDuva ninna gOpi nAvu puradoLiruva terana mADE jANe gOpi


caraNam 4


nipuNa beNNe kaLLa ninna maganE gOpi namma tapasi golidu janisida shrI krSNa gOpi

***