RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಭಜಿಸು ಮನವೆ ಶ್ರೀ ರಂಗಯ್ಯನಾ ಪ
ಇಂದಿರಾ ನನರವಿಂದ ಭ್ರಮರನಾ| ಮಂದರ ನಗಧರ ನಂದ ನಂದನನಾ1
ಫುಲ್ಲನಯನ ಸಿರಿವಲ್ಲಭ ದೇವನಾ| ಮಲ್ಲ ಚಾಣೂರರಿಪು ಸಲ್ಲಲಿತಾಂಗನಾ 2
ಪನ್ನಗ ಶಯನಾ| ಸನ್ನುತ ಮಹಿಪತಿ ಚಿನ್ನನೊಡೆಯನಾ 3
***