Showing posts with label ಸ್ವಾಮಿ ಕಾಯೋ ಕರುಣೀ ನಮ್ಮ ಗುರು ರಾಘವೇಂದ್ರ ಘೃಣಿ tandevaradagopala vittala. Show all posts
Showing posts with label ಸ್ವಾಮಿ ಕಾಯೋ ಕರುಣೀ ನಮ್ಮ ಗುರು ರಾಘವೇಂದ್ರ ಘೃಣಿ tandevaradagopala vittala. Show all posts

Monday 2 August 2021

ಸ್ವಾಮಿ ಕಾಯೋ ಕರುಣೀ ನಮ್ಮ ಗುರು ರಾಘವೇಂದ್ರ ಘೃಣಿ ankita tandevaradagopala vittala

kruti by ತಂದೆವರದಗೋಪಾಲವಿಠಲ 

ರಾಗ: [ವರಾಳಿ] ತಾಳ: [ತ್ರಿಪುಟ]


ಸ್ವಾಮಿ ಕಾಯೋ ಕರುಣೀ

ನಮ್ಮ ಗುರು ರಾಘವೇಂದ್ರ ಘೃಣಿ ಅ.ಪ.


ನಿನ್ನ ಯೋಚಿಪ ಮಾರ್ಗ ನಾನರಿಯೆ ಧೀರಾ 

ಯನ್ನ ವಿಚಾರಿಸದೆ ಇರುವುದು ಥರವೇ 1

ನಿನ್ನ ಪೋಲುವ ಕರುಣಿಗಳೆ ಇಲ್ಲೆಂಬೋರು

ನಿಜವಾದರೆ ಕರುಣಿಸಿ ಕಾಯೋ ಗುರುವೇ 2

ನೊಂದೆನಯ್ಯ ಬೆಂದೆನಯ್ಯ ಬಂಧನದೊಳು ಸಿಲ್ಕಿ ಗೋವಿಂದಾ

ತಂದೆವರದಗೋಪಾಲವಿಠ್ಠಲನ ಕಂದಾ 3

***

ಸ್ವಾಮಿ ಕಾಯೋ ಕರುಣೀ ಪ

ನಮ್ಮ ಗುರು ರಾಘವೇಂದ್ರ ಫಣಿ ಅ.ಪ.

ನಿನ್ನ ಯೋಚಿಪ ಮಾರ್ಗ ನಾನರಿಯೆ ಧೀರಾ ಯನ್ನ ವಿಚಾರಿಸದೆ ಇರುವುದು ಥರವೇ 1

ನಿನ್ನ ಪೋಲುವ ಕರುಣಿಗಳೆ ಇಲ್ಲೆಂಬೋರುನಿಜವಾದಡೆ ಕರುಣಿಸಿ ಕಾಯೋ ಗುರುವೇ 2

ನೊಂದೆನಯ್ಯ ಬೆಂದೆನಯ್ಯ ಬಂಧನದೊಳು ಸಿಲ್ಕಿ ಗೋವಿಂದಾತಂದೆವರದಗೋಪಾಲವಿಠ್ಠಲನ ಕಂದಾ 3

****