Monday, 2 August 2021

ಸ್ವಾಮಿ ಕಾಯೋ ಕರುಣೀ ನಮ್ಮ ಗುರು ರಾಘವೇಂದ್ರ ಘೃಣಿ ankita tandevaradagopala vittala

kruti by ತಂದೆವರದಗೋಪಾಲವಿಠಲ 

ರಾಗ: [ವರಾಳಿ] ತಾಳ: [ತ್ರಿಪುಟ]


ಸ್ವಾಮಿ ಕಾಯೋ ಕರುಣೀ

ನಮ್ಮ ಗುರು ರಾಘವೇಂದ್ರ ಘೃಣಿ ಅ.ಪ.


ನಿನ್ನ ಯೋಚಿಪ ಮಾರ್ಗ ನಾನರಿಯೆ ಧೀರಾ 

ಯನ್ನ ವಿಚಾರಿಸದೆ ಇರುವುದು ಥರವೇ 1

ನಿನ್ನ ಪೋಲುವ ಕರುಣಿಗಳೆ ಇಲ್ಲೆಂಬೋರು

ನಿಜವಾದರೆ ಕರುಣಿಸಿ ಕಾಯೋ ಗುರುವೇ 2

ನೊಂದೆನಯ್ಯ ಬೆಂದೆನಯ್ಯ ಬಂಧನದೊಳು ಸಿಲ್ಕಿ ಗೋವಿಂದಾ

ತಂದೆವರದಗೋಪಾಲವಿಠ್ಠಲನ ಕಂದಾ 3

***

ಸ್ವಾಮಿ ಕಾಯೋ ಕರುಣೀ ಪ

ನಮ್ಮ ಗುರು ರಾಘವೇಂದ್ರ ಫಣಿ ಅ.ಪ.

ನಿನ್ನ ಯೋಚಿಪ ಮಾರ್ಗ ನಾನರಿಯೆ ಧೀರಾ ಯನ್ನ ವಿಚಾರಿಸದೆ ಇರುವುದು ಥರವೇ 1

ನಿನ್ನ ಪೋಲುವ ಕರುಣಿಗಳೆ ಇಲ್ಲೆಂಬೋರುನಿಜವಾದಡೆ ಕರುಣಿಸಿ ಕಾಯೋ ಗುರುವೇ 2

ನೊಂದೆನಯ್ಯ ಬೆಂದೆನಯ್ಯ ಬಂಧನದೊಳು ಸಿಲ್ಕಿ ಗೋವಿಂದಾತಂದೆವರದಗೋಪಾಲವಿಠ್ಠಲನ ಕಂದಾ 3

****


No comments:

Post a Comment