Showing posts with label ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ purandara vittala SHARANU BENAKANE KANAKA ROOPANE KAAMINI SANGA DOORANE. Show all posts
Showing posts with label ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ purandara vittala SHARANU BENAKANE KANAKA ROOPANE KAAMINI SANGA DOORANE. Show all posts

Saturday 6 November 2021

ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ purandara vittala SHARANU BENAKANE KANAKA ROOPANE KAAMINI SANGA DOORANE





ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ
ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ            ||ಪ||

ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನ ವಿನಾಯಕ                         ||೧||

ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ
ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ               ||೨||

ಚತುರ್ಬಾಹು ಚರಣ ತೊಡಲನೆ ಚತುರ ಆಯುಧ ಧಾರನೇ
ಮತಿಯವಂತನೆ ಮಲಿನ ಜಲಿತನೆ ಅತಿಯ ಮಧುರಾಹಾರನೇ      ||೩||

ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ
ಚಕ್ರಧರ ಹರಬ್ರಹ್ಮಪೂಜಿತ ರಕ್ತ ವಸ್ತ್ರಾಧಾರನೇ                         ||೪||

ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಠ್ಠಲೇಶನ ಈಶಗುಣಗಳ ಪೊಗಳುವೆ               ||೫||
****

ರಾಗ ಸೌರಾಷ್ಟ್ರ ಚಾಪುತಾಳ (raga, taala may differ in audio)

pallavi

sharaNu sharaNu sharaNu benakane kanaka rUpane dUranE

anupallavi

sharaNu sAmbane prIti putrane sharaNu janarige mitrane

caraNam 1

Ekadantane lOka khyAtane Eka vAkya pravINanE Eka vimshati patra pUjitanEka vighna vinAyaka

caraNam 2

lamba karNane nAsikAthrane gAmbhIrya ivaguNa sAranE kambu kandhara indu mauLija candana carcitAnganE

caraNam 3

caturbAhu caraNa toDalane catura Ayuda dhAranE matiya vandane maliya janitane atiya madhurA hAranE

caraNam 4

vakratuNDane mahAkAyane arkakOTi pradIpanE cakradhara hara brahma pUjita rakta vastrA dhAranE

caraNam 5

mUSikAsana shESabhUSaNa ashESa vighna nAyaka dAsa purandara viTTalEsha Isha guNa gaLa pogaLuve
***

ಶರಣು ಶರಣು ||ಪ||
ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ ||
ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ ||ಅ||

ಏಕದಂತನೆ ಲೋಕಖ್ಯಾತನೆ ಏಕವಾಕ್ಯಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನವಿನಾಯಕ ||

ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯ ಇವಗುಣಸಾರನೇ
ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ ||

ಚತುರ್ಬಾಹು ಚರಣ ತೊಡಲನೆ ಚತುರ ಆಯುಧಧಾರನೇ
ಮತಿಯವಂತನೆ ಮಲಿನಜನಿತನೆ ಅತಿಯ ಮಧುರಾಹಾರನೇ ||

ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿಪ್ರದೀಪನೇ
ಚಕ್ರಧರ ಹರಬ್ರಹ್ಮಪೂಜಿತ ರಕ್ತವಸ್ತ್ರಾಧಾರನೇ ||

ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಟ್ಠಲೇಶನ ಈಶಗುಣಗಳ ಪೊಗಳುವೆ ||
***

ಶರಣು ಶರಣು ಶರಣು ಶರಣು ||ಪ||

ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ |
ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ || ಅ.ಪ ||

ಏಕದಂತನೆ ಲೋಕಖ್ಯಾತನೆ | ಏಕವಾಕ್ಯಪ್ರವೀಣನೇ ||
ಏಕವಿಂಶತಿ ಪತ್ರಪೂಜಿತ | ನೇಕ ವಿಘ್ನವಿನಾಯಕಾ ||೧||

ಲಂಬಕರ್ಣನೆ ನಾಸಿಕಾಧರನೆ | ಗಾಂಭೀರ್ಯ ಇವಗುಣಸಾರನೇ ||
ಕಂಬುಕಂಧರ ಇಂದುಮೌಳಿಜ | ಚಂದನ ಚರ್ಚಿತಾಂಗನೇ  ||೨||

ಚತುರ್ಬಾಹು ಚರಣ ತೊಡಲನೆ | ಚತುರ ಆಯುಧಧಾರನೇ ||
ಮತಿಯವಂತನೆ ಮಲಿನಜಲಿತನೆ | ಅತಿಯ ಮಧುರಾಹಾರನೇ ||೩||

ವಕ್ರತುಂಡನೆ ಮಹಾಕಾಯನೆ | ಅರ್ಕಕೋಟಿಪ್ರದೀಪನೇ ||
ಚಕ್ರಧರ ಹರಬ್ರಹ್ಮಪೂಜಿತ | ರಕ್ತವಸ್ತ್ರಾಧಾರನೇ  ||೪||

ಮೂಷಿಕಾಸನ ಶೇಷಭೂಷಣ ಅ | ಶೇಷ ವಿಘ್ನವಿನಾಯಕಾ ||
ದಾಸ ಪುರಂದರವಿಠ್ಠಲೇಶನ | ಈಶ ಗುಣಗಳ ಪೊಗಳುವೆ  ||೫||
***

ಶರಣು ಶರಣು ಶರಣು ಶರಣು ||ಪ||

ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ |
ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ || ಅ.ಪ ||

ಏಕದಂತನೆ ಲೋಕಖ್ಯಾತನೆ | ಏಕವಾಕ್ಯಪ್ರವೀಣನೇ ||
ಏಕವಿಂಶತಿ ಪತ್ರಪೂಜಿತ | ನೇಕ ವಿಘ್ನವಿನಾಯಕಾ ||೧||

ಲಂಬಕರ್ಣನೆ ನಾಸಿಕಾಧರನೆ | ಗಾಂಭೀರ್ಯ ಇವಗುಣಸಾರನೇ ||
ಕಂಬುಕಂಧರ ಇಂದುಮೌಳಿಜ | ಚಂದನ ಚರ್ಚಿತಾಂಗನೇ  ||೨||

ಚತುರ್ಬಾಹು ಚರಣ ತೊಡಲನೆ | ಚತುರ ಆಯುಧಧಾರನೇ ||
ಮತಿಯವಂತನೆ ಮಲಿನಜಲಿತನೆ | ಅತಿಯ ಮಧುರಾಹಾರನೇ ||೩||

ವಕ್ರತುಂಡನೆ ಮಹಾಕಾಯನೆ | ಅರ್ಕಕೋಟಿಪ್ರದೀಪನೇ ||
ಚಕ್ರಧರ ಹರಬ್ರಹ್ಮಪೂಜಿತ | ರಕ್ತವಸ್ತ್ರಾಧಾರನೇ  ||೪||

ಮೂಷಿಕಾಸನ ಶೇಷಭೂಷಣ ಅ | ಶೇಷ ವಿಘ್ನವಿನಾಯಕಾ ||
ದಾಸ ಪುರಂದರವಿಠ್ಠಲೇಶನ | ಈಶ ಗುಣಗಳ ಪೊಗಳುವೆ  ||೫||
***

Sharanu Sharanu Sharanu Sharanu || pa||

Sharanu benakane kanakaroopane kamini sangadoorane || A. pa||

Ekadantane lokakhyatane | ekavakya pravinane||

ekavimshati patrapoojita | neka vjghnavinayaka ||1||


Lambakarnane nasikadharane | gaambhirya ivagunasarane ||

kambukandhara indumoulija | chandana charchitaangane ||2||


Chaturbahu charana todalane | chatura ayudhadharane |

matiyavantane malinajalitane | atiya madhuraharane ||3||


Vakratundane mahaakaayane | arkakotipradeepane|

chakradhara harabramhapoojita | raktavastraadharane ||4||


Mooshikasana sheshabhushana a | shesha vighnavinayaka |

dasa purandaravitthaleshana | esha gunagala pogaluve ||5||
***