ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ
ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ ||ಪ||
ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನ ವಿನಾಯಕ ||೧||
ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ
ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ ||೨||
ಚತುರ್ಬಾಹು ಚರಣ ತೊಡಲನೆ ಚತುರ ಆಯುಧ ಧಾರನೇ
ಮತಿಯವಂತನೆ ಮಲಿನ ಜಲಿತನೆ ಅತಿಯ ಮಧುರಾಹಾರನೇ ||೩||
ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ
ಚಕ್ರಧರ ಹರಬ್ರಹ್ಮಪೂಜಿತ ರಕ್ತ ವಸ್ತ್ರಾಧಾರನೇ ||೪||
ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಠ್ಠಲೇಶನ ಈಶಗುಣಗಳ ಪೊಗಳುವೆ ||೫||
****
ರಾಗ ಸೌರಾಷ್ಟ್ರ ಚಾಪುತಾಳ (raga, taala may differ in audio)
pallavi
sharaNu sharaNu sharaNu benakane kanaka rUpane dUranE
anupallavi
sharaNu sAmbane prIti putrane sharaNu janarige mitrane
caraNam 1
Ekadantane lOka khyAtane Eka vAkya pravINanE Eka vimshati patra pUjitanEka vighna vinAyaka
caraNam 2
lamba karNane nAsikAthrane gAmbhIrya ivaguNa sAranE kambu kandhara indu mauLija candana carcitAnganE
caraNam 3
caturbAhu caraNa toDalane catura Ayuda dhAranE matiya vandane maliya janitane atiya madhurA hAranE
caraNam 4
vakratuNDane mahAkAyane arkakOTi pradIpanE cakradhara hara brahma pUjita rakta vastrA dhAranE
caraNam 5
mUSikAsana shESabhUSaNa ashESa vighna nAyaka dAsa purandara viTTalEsha Isha guNa gaLa pogaLuve
***ಶರಣು ಶರಣು ||ಪ||
ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ ||
ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ ||ಅ||
ಏಕದಂತನೆ ಲೋಕಖ್ಯಾತನೆ ಏಕವಾಕ್ಯಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನವಿನಾಯಕ ||
ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯ ಇವಗುಣಸಾರನೇ
ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ ||
ಚತುರ್ಬಾಹು ಚರಣ ತೊಡಲನೆ ಚತುರ ಆಯುಧಧಾರನೇ
ಮತಿಯವಂತನೆ ಮಲಿನಜನಿತನೆ ಅತಿಯ ಮಧುರಾಹಾರನೇ ||
ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿಪ್ರದೀಪನೇ
ಚಕ್ರಧರ ಹರಬ್ರಹ್ಮಪೂಜಿತ ರಕ್ತವಸ್ತ್ರಾಧಾರನೇ ||
ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಟ್ಠಲೇಶನ ಈಶಗುಣಗಳ ಪೊಗಳುವೆ ||
***
ಶರಣು ಶರಣು ಶರಣು ಶರಣು ||ಪ||
ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ |
ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ || ಅ.ಪ ||
ಏಕದಂತನೆ ಲೋಕಖ್ಯಾತನೆ | ಏಕವಾಕ್ಯಪ್ರವೀಣನೇ ||
ಏಕವಿಂಶತಿ ಪತ್ರಪೂಜಿತ | ನೇಕ ವಿಘ್ನವಿನಾಯಕಾ ||೧||
ಲಂಬಕರ್ಣನೆ ನಾಸಿಕಾಧರನೆ | ಗಾಂಭೀರ್ಯ ಇವಗುಣಸಾರನೇ ||
ಕಂಬುಕಂಧರ ಇಂದುಮೌಳಿಜ | ಚಂದನ ಚರ್ಚಿತಾಂಗನೇ ||೨||
ಚತುರ್ಬಾಹು ಚರಣ ತೊಡಲನೆ | ಚತುರ ಆಯುಧಧಾರನೇ ||
ಮತಿಯವಂತನೆ ಮಲಿನಜಲಿತನೆ | ಅತಿಯ ಮಧುರಾಹಾರನೇ ||೩||
ವಕ್ರತುಂಡನೆ ಮಹಾಕಾಯನೆ | ಅರ್ಕಕೋಟಿಪ್ರದೀಪನೇ ||
ಚಕ್ರಧರ ಹರಬ್ರಹ್ಮಪೂಜಿತ | ರಕ್ತವಸ್ತ್ರಾಧಾರನೇ ||೪||
ಮೂಷಿಕಾಸನ ಶೇಷಭೂಷಣ ಅ | ಶೇಷ ವಿಘ್ನವಿನಾಯಕಾ ||
ದಾಸ ಪುರಂದರವಿಠ್ಠಲೇಶನ | ಈಶ ಗುಣಗಳ ಪೊಗಳುವೆ ||೫||
***
ಶರಣು ಶರಣು ಶರಣು ಶರಣು ||ಪ||
ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ |
ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ || ಅ.ಪ ||
ಏಕದಂತನೆ ಲೋಕಖ್ಯಾತನೆ | ಏಕವಾಕ್ಯಪ್ರವೀಣನೇ ||
ಏಕವಿಂಶತಿ ಪತ್ರಪೂಜಿತ | ನೇಕ ವಿಘ್ನವಿನಾಯಕಾ ||೧||
ಲಂಬಕರ್ಣನೆ ನಾಸಿಕಾಧರನೆ | ಗಾಂಭೀರ್ಯ ಇವಗುಣಸಾರನೇ ||
ಕಂಬುಕಂಧರ ಇಂದುಮೌಳಿಜ | ಚಂದನ ಚರ್ಚಿತಾಂಗನೇ ||೨||
ಚತುರ್ಬಾಹು ಚರಣ ತೊಡಲನೆ | ಚತುರ ಆಯುಧಧಾರನೇ ||
ಮತಿಯವಂತನೆ ಮಲಿನಜಲಿತನೆ | ಅತಿಯ ಮಧುರಾಹಾರನೇ ||೩||
ವಕ್ರತುಂಡನೆ ಮಹಾಕಾಯನೆ | ಅರ್ಕಕೋಟಿಪ್ರದೀಪನೇ ||
ಚಕ್ರಧರ ಹರಬ್ರಹ್ಮಪೂಜಿತ | ರಕ್ತವಸ್ತ್ರಾಧಾರನೇ ||೪||
ಮೂಷಿಕಾಸನ ಶೇಷಭೂಷಣ ಅ | ಶೇಷ ವಿಘ್ನವಿನಾಯಕಾ ||
ದಾಸ ಪುರಂದರವಿಠ್ಠಲೇಶನ | ಈಶ ಗುಣಗಳ ಪೊಗಳುವೆ ||೫||
***
Sharanu Sharanu Sharanu Sharanu || pa||
Sharanu benakane kanakaroopane kamini sangadoorane || A. pa||
Ekadantane lokakhyatane | ekavakya pravinane||
ekavimshati patrapoojita | neka vjghnavinayaka ||1||
Lambakarnane nasikadharane | gaambhirya ivagunasarane ||
kambukandhara indumoulija | chandana charchitaangane ||2||
Chaturbahu charana todalane | chatura ayudhadharane |
matiyavantane malinajalitane | atiya madhuraharane ||3||
Vakratundane mahaakaayane | arkakotipradeepane|
chakradhara harabramhapoojita | raktavastraadharane ||4||
Mooshikasana sheshabhushana a | shesha vighnavinayaka |
dasa purandaravitthaleshana | esha gunagala pogaluve ||5||
***
No comments:
Post a Comment