Showing posts with label ಸೀತಾಪತೆ ಸ್ವಾಮಿ ಸೀತಾಪತೆವಾತಜನುತ prasannavenkata. Show all posts
Showing posts with label ಸೀತಾಪತೆ ಸ್ವಾಮಿ ಸೀತಾಪತೆವಾತಜನುತ prasannavenkata. Show all posts

Monday, 18 November 2019

ಸೀತಾಪತೆ ಸ್ವಾಮಿ ಸೀತಾಪತೆವಾತಜನುತ ankita prasannavenkata

by ಪ್ರಸನ್ನವೆಂಕಟದಾಸರು
ಸೀತಾಪತೆ ಸ್ವಾಮಿ ಸೀತಾಪತೆವಾತಜನುತ ಭೂತನಾಥಪತೆ ರಾಮ ಪ.

ಗುಪ್ತಗುಣತಾಳ ಸಪ್ತಾಘಹನದೀಪ್ತಕಾಯ ಕುಶಸುಪ್ತಜಯ ರಾಮ 1

ತಾಟಕಾರಿ ರಘುರಾಮಹರಿಹಾಟಕಪುರಪ ನಿಶಾಟಹರ ರಾಮ 2

ಭರ್ತ ನೇಮ ಪರಿಪೂರ್ತ ನಮೋಕರ್ತಪ್ರಸನ್ವೆಂಕಟಾರ್ತಾಶ್ರಯಪಾಹಿ3
*******