Monday, 18 November 2019

ಸೀತಾಪತೆ ಸ್ವಾಮಿ ಸೀತಾಪತೆವಾತಜನುತ ankita prasannavenkata

by ಪ್ರಸನ್ನವೆಂಕಟದಾಸರು

ಸೀತಾಪತೆ ಸ್ವಾಮಿ ಸೀತಾಪತೆ

ವಾತಜನುತ ಭೂತನಾಥಪತೆ ರಾಮ ll ಪ ll


ಗುಪ್ತ ಗುಣ ತಾಳ ಸಪ್ತಾಘಹನ

ದೀಪ್ತಕಾಯ ಕುಶಸುಪ್ತಜಯ ರಾಮ  ll 1 ll


ತಾಟಕಾರಿ ರಘುರಾಮ ಹರಿ

ಹಾಟಕಪುರಪ ನಿಶಾಟಹರ ರಾಮ ll 2 ll


ಭರತ ನೇಮ ಪರಿಪೂರ್ತ ನಮೋ

ಕರ್ತ ಪ್ರಸನ್ವೆಂಕಟಾರ್ತಾಶ್ರಯ ಪಾಹಿ ll 3 ll

***


ಸೀತಾಪತೆ ಸ್ವಾಮಿ ಸೀತಾಪತೆವಾತಜನುತ ಭೂತನಾಥಪತೆ ರಾಮ ಪ.

ಗುಪ್ತಗುಣತಾಳ ಸಪ್ತಾಘಹನದೀಪ್ತಕಾಯ ಕುಶಸುಪ್ತಜಯ ರಾಮ 1

ತಾಟಕಾರಿ ರಘುರಾಮಹರಿಹಾಟಕಪುರಪ ನಿಶಾಟಹರ ರಾಮ 2

ಭರ್ತ ನೇಮ ಪರಿಪೂರ್ತ ನಮೋಕರ್ತಪ್ರಸನ್ವೆಂಕಟಾರ್ತಾಶ್ರಯಪಾಹಿ3
***

No comments:

Post a Comment