Showing posts with label ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ mahipati. Show all posts
Showing posts with label ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ mahipati. Show all posts

Wednesday, 1 September 2021

ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಪ 

ತಾನೆ ತಾನಾದ ಖೂನ ತಾನೆ ದೋರುದು ಘನ ತಾನೆ ತಾನಾಗಿ ತಾನೆಂಬುದು ಲೇಸು ನಾನಾ 1 

ತಾನಾಗದೆ ಜ್ಞಾನ ನಾನಾ ಎಂಬುದೆ ಹೀನ ಸೂಕರ ನಾನಾ ಜನುಮ ತಾಳ್ದೆಖೂನ 2 

ತಾನೆ ತಾನಾದ ಪೂರ್ಣ ಭಾನುಕೋಟಿಸುಘನ ಖೂನ ಮಹಿಪತಿಗಿದೆ ತಾನೆ ತಾನಾದ ತಾನಾ 3

****