by ಪ್ರಾಣೇಶದಾಸರು
ಕೊಡುವೆನು ಕೊಡುವೆನು |ಕಡೆಗೆ ಬಂದು ಕೈ ಮುಗಿದರೆ ಸೀರೆಯ ಪ
ಒಂದೇ ಮಾತು ಇನ್ನೊಂದನಾಡೆನಾ |ಮಂದಗಮನೆಯರೆ ಬಂದು ನಿಲ್ಲುವುದು1
ವತ್ಸರವಾದರು ಮಚ್ಛಲ ಗೆಲಿಸುವೆ |ತುಚ್ಛವ ಮಾಡೆನು ಮತ್ಸಾಂಬಿಕಿಯರೇ 2
ನಾ ಸರ್ವೋತ್ತಮನೇ ಸುಳ್ಳಾಡಿದರೇ |ಸಖಿಯರೆ ಪ್ರಾಣೇಶ ವಿಠಲನೇ 3
*******