Showing posts with label ನಲಿದು ವಲಿದು ಬಾ ಗೌರಿ ಶ್ರೀ ಲಕುಮಿ ನರಹರಿ ಮನೋಹರಿ prasannavenkata NALIDU VALIDU BAA GOWRI SRI LAKUMI NARAHARI MANOHARI. Show all posts
Showing posts with label ನಲಿದು ವಲಿದು ಬಾ ಗೌರಿ ಶ್ರೀ ಲಕುಮಿ ನರಹರಿ ಮನೋಹರಿ prasannavenkata NALIDU VALIDU BAA GOWRI SRI LAKUMI NARAHARI MANOHARI. Show all posts

Friday, 3 December 2021

ನಲಿದು ವಲಿದು ಬಾ ಗೌರಿ ಶ್ರೀ ಲಕುಮಿ ನರಹರಿ ಮನೋಹರಿ ankita prasannavenkata NALIDU VALIDU BAA GOWRI SRI LAKUMI NARAHARI MANOHARI



ನಲಿದು ವಲಿದು ಬಾ ಗೌರಿ ||ಪ||

ಶ್ರೀ ಲಕುಮಿ ನರಹರಿ ಮನೋಹರಿ ||ಅಪ ||

ಬಾಲಕ ತನದಲಿ ಗೊಲ್ಲತೆಯರೊಡನೆ
ಲೀಲೆಯ ತೋರಿದ ಚೆಲ್ವಗೋಪಾಲಗೆ
ಮಾಲೆಹಾಕಿ ಮಾಲೋಲೆ ಎನಿಸಿದ
ಲೀಲೆ ಶರಧಿ ಕಾಲ್ಹಾಕು ನಮ್ಮನೆಗೆ ||೧||

ಮುಕುತಾಮುಕುತರಿಗಾಗತೆನಿತ್ಯ
ಮಕುತೆತತ್ವಕಭಿಮಾನಿದೇವತೆ
ವಾಕುಮನ್ನಿಸಿ ನೀಕರುಣದಿಪದ
ಹಾಕು ನಮ್ಮನೆಗೆ ಭಕುತಾಗ್ರೇಸಳೆ ||೨||

ಘಿಲುಘಿಲುಗೆಜ್ಜೆಯನಾದ ತುಂಬಿಸಿ
ಥಳಕುಬಳಕುತ್ವಯ್ಯಾರದ ನಡಿಗಿಲಿ
ಪುಲ್ಲನಾಭಪ್ರಸನ್ವೆಂಕಟರಾಯನ
ಬಲ್ಲಿದಭಕುತಾಗತೆಕೊಲ್ಹಾಪುಎಗತೆ ||೩||
***

SrI lakumi narahari manOhari ||apa ||

bAlaka tanadali gollateyaroDane
lIleya tOrida celvagOpAlage
mAlehAki mAlOle enisida
lIle Saradhi kAlhAku nammanege ||1||

mukutAmukutarigAgatenitya
makutetatvakaBimAnidEvate
vAkumannisi nIkaruNadipada
hAku nammanege BakutAgrEsaLe ||2||

GiluGilugejjeyanAda tuMbisi
thaLakubaLakutvayyArada naDigili
pullanABaprasanvenkaTarAyana
ballidaBakutAgatekolhApu^^egate ||3||
***