by ಪ್ರಸನ್ನವೆಂಕಟದಾಸರು
ಆವಾಗ್ಗೆ ಕಾಂಬೆ ನಿನ್ನ ಮೈಯ ನನ್ನಕಾವಮುಕುಂದ
ಮುರಾರಿಯ ಸರ್ವಜೀವಕೆ ಛಾಯನಾದವನ
ನನ್ನಸಾವು ಹುಟ್ಟು ತಪ್ಪಿಸುವನ ಪ.
ದೇಶ ದೇಶ ತಿರುಗಿ ಸೋತೆ ನಾ ಬಲುದೇಶಿಗನಾದೆ
ಕೃಶಾದೆ ನಾ ತನ್ನದಾಸರ ಹಾನಿ ಇನ್ನಾರಿಗೆ
ಆವಾಸುಕಿಶಯನಗೆ ಹೇಳಿದೆ 1
ಆಪತ್ತು ಬರಲೀಸ ಎಂದಿಗೆತ್ರಿವಿಧತಾಪವನಾರೈವದಾವಾಗ್ಗೆ
ಬಹುಪಾಪ ನೂಕಿದೆ ಅವನ ನಾಮದೆ
ಕಂಡಶ್ರೀಪತಿಗೆಲ್ಲ ಬಿನ್ನೈಪೆನಿಂದೆ 2
ಕಂಗಳುದಣಿವನ್ನ ಕಾಂಬೆನೆ ಎನ್ನಿಂಗಿತ
ಹರಿಮೆಚ್ಚಿ ಕೇಳ್ವನೆನಿತ್ಯಮಂಗಳ
ಪ್ರಸನ್ವೆಂಕಟಾಚಲವಾಸರಂಗನು ನಿಜಭಕ್ತವತ್ಸಲ 3
******
ಆವಾಗ್ಗೆ ಕಾಂಬೆ ನಿನ್ನ ಮೈಯ ನನ್ನಕಾವಮುಕುಂದ
ಮುರಾರಿಯ ಸರ್ವಜೀವಕೆ ಛಾಯನಾದವನ
ನನ್ನಸಾವು ಹುಟ್ಟು ತಪ್ಪಿಸುವನ ಪ.
ದೇಶ ದೇಶ ತಿರುಗಿ ಸೋತೆ ನಾ ಬಲುದೇಶಿಗನಾದೆ
ಕೃಶಾದೆ ನಾ ತನ್ನದಾಸರ ಹಾನಿ ಇನ್ನಾರಿಗೆ
ಆವಾಸುಕಿಶಯನಗೆ ಹೇಳಿದೆ 1
ಆಪತ್ತು ಬರಲೀಸ ಎಂದಿಗೆತ್ರಿವಿಧತಾಪವನಾರೈವದಾವಾಗ್ಗೆ
ಬಹುಪಾಪ ನೂಕಿದೆ ಅವನ ನಾಮದೆ
ಕಂಡಶ್ರೀಪತಿಗೆಲ್ಲ ಬಿನ್ನೈಪೆನಿಂದೆ 2
ಕಂಗಳುದಣಿವನ್ನ ಕಾಂಬೆನೆ ಎನ್ನಿಂಗಿತ
ಹರಿಮೆಚ್ಚಿ ಕೇಳ್ವನೆನಿತ್ಯಮಂಗಳ
ಪ್ರಸನ್ವೆಂಕಟಾಚಲವಾಸರಂಗನು ನಿಜಭಕ್ತವತ್ಸಲ 3
******