Showing posts with label ಸೇವಿಸುವೆ ನಿನ್ನನು ಶ್ರೀಪಾದರಾಯ gururama vittala. Show all posts
Showing posts with label ಸೇವಿಸುವೆ ನಿನ್ನನು ಶ್ರೀಪಾದರಾಯ gururama vittala. Show all posts

Friday, 4 June 2021

ಸೇವಿಸುವೆ ನಿನ್ನನು ಶ್ರೀಪಾದರಾಯ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ 

ಸೇವಿಸುವೆ ನಿನ್ನನು ಶ್ರೀಪಾದರಾಯ     

ಭಾವವಿರತಿ ಕೊಡು ಭಾಗವತಗೇಯಾ     ಅ.ಪ

ವ್ಯಾಸಮುನಿಗೆ ವಿದ್ಯಾಭ್ಯಾಸವಗೈಸಿದೆ

ದಾಸಕೂಟವೆಂಬುದ ಧರೆಯೊಳು ನಿಲಿಸಿದೆ 

1

ಸುವರ್ಣವರ್ಣತೀರ್ಥಸುತ ಸುಜನಾಪ್ತ

ಶ್ರೀವರ ನಾಮಾಮೃತದಾತ ಸುಮಿತ್ರ 

2

ಶತಕವಾಟಪುರ ನೃಸಿಂಹ ತೀರ್ಥವಾಸ

ಪತಿ ಗುರುರಾಮವಿಠಲಗೆ ಪ್ರಿಯದಾಸ 

3

***