Showing posts with label ಸಾವಧಾನದಿಂದಿರು ಮನವೇ ದೇವರು ಕೊಟ್ಟಾನು purandara vittala SAAVADHANADINDIRU MANAVE DEVARU KOTTANU. Show all posts
Showing posts with label ಸಾವಧಾನದಿಂದಿರು ಮನವೇ ದೇವರು ಕೊಟ್ಟಾನು purandara vittala SAAVADHANADINDIRU MANAVE DEVARU KOTTANU. Show all posts

Saturday, 18 December 2021

ಸಾವಧಾನದಿಂದಿರು ಮನವೇ ದೇವರು ಕೊಟ್ಟಾನು purandara vittala SAAVADHANADINDIRU MANAVE DEVARU KOTTANU

time  0.55


time  0.19


ಸಾವಧಾನದಿಂದಿರು ಮನವೇ |
ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು || ಪ ||

ಡಂಭವ ನೀ ಬಿಡಲೊಲ್ಲೇ | ರಂಗನಾ |
ನಂಬಿದ ಆ ಕ್ಷಣದಲ್ಲಿ || ೧ ||

ದೃಡ ಮಾಡಾತನ ಸ್ಮರಣೆ | ಭಕ್ತನಾ |
ಬಿಡನಾತನು ಬಹು ಕರುಣೆ || ೨ ||

ಪುರಂಧರ ವಿಠ್ಠಲನ ನಂಬು | ನಿನಗೆ |
ಇಹಪರ ಸಂಪದಗಳ ನೀವ || ೩ ||
****


(ರಾಗ ನಾದನಾಮಕ್ರಿಯೆ ಆದಿತಾಳ) (raga, taala may differ in audio)

pallavi

koTTAnu koTTAnu sAvadhAnadindiru manave dEvaru koTTAnu

caraNam 1

Dambava nI biDalolle rangana nambidA-kSaNadalli dEvaru

caraNam 2

drDha mADAtana smaraNe bhaktara biDAdanu ballati karuNi dEvaru

caraNam 3

purandara viTTalana nambu ninagiha paralOkada sampadagaLanella dEvaru
***

ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು ಮನವೆ
ದೇವರು ಕೊಟ್ಟಾನು ||ಪ||

ಡಂಭವ ನೀ ಬಿಡಲೊಲ್ಲೆ , ರಂಗನ
ನಂಬಿದಾಕ್ಷಣದಲ್ಲಿ ||

ದೃಢ ಮಾಡಾತನ ಸ್ಮರಣೆ , ಭಕ್ತರ
ಬಿಡಾತನು ಬಲ್ಲತಿ ಕರುಣಿ ||

ಪುರಂದರವಿಠಲನ ನಂಬು , ನಿನಗಿಹ
ಪರಲೋಕ ಸಂಪದಗಳನೆಲ್ಲ ||
*******