Showing posts with label ಪಾಲಿಸೆನ್ನ ಪಾರ್ವತಿ ರನ್ನಾ tandevaradagopala vittala. Show all posts
Showing posts with label ಪಾಲಿಸೆನ್ನ ಪಾರ್ವತಿ ರನ್ನಾ tandevaradagopala vittala. Show all posts

Thursday, 5 August 2021

ಪಾಲಿಸೆನ್ನ ಪಾರ್ವತಿ ರನ್ನಾ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)


ಪಾಲಿಸೆನ್ನ ಪಾರ್ವತಿ ರನ್ನಾ ಪ


ಪಾರ್ವತಿ ಪರ್ವತ ರಾಜಕುಮಾರಿಯೆ ಘನ್ನ ಅ.ಪ.


ನೊಸಲನಯನನ ಪ್ರೀತಿಲಿನೊಲಿಸಿದ ಸತ್ಕುಸುಮ ಬಾಣನ ಪೆತ್ತಬಾಣವದನನ ಸತಿ ಸುಮ್ಮನೆ-ದೊಳಗಿದ್ದು ಪರಿಪಾಲಿಸೆ ಬೊಮ್ಮನ ಸೊಸಿಯೆ 1

ಅಂಬುಜೋದ್ಭವನ ಪ್ರತಿಬಿಂಬನ ರಾಣಿಯೊದಿಗಂಬರನುಟ್ಟು ಚಲಿಸುವ ಸತಿಶಂಬರಾರಿನುತ ಗಂಭೀರ ಕರುಣಿಗಳರಸನ ಸತಿ ಅಂಬಕೇಶನ ಜನನಿ ಜಗದಂಬೆ ಭವಾನಿಯೆ 2

ಕಲುಶಕಂಠ ಮಹಾದೇವ ಶಿವಾ ಶುಂಠರಿಗೊಲಿವ ಶಿವಾ ವಿಕುಂಠರೆನಿಸುವದಾಸರಿಗೆ ಶಿವ ವೈಕುಂಠಸಮ ಶಿಖರ ಶಿವಾಪುರದೊಳಗಿಪ್ಪ ಶಿವಾ ಶಕಟಮರ್ದನ ತಂದೆವರದ (ಶಿವಾ)ಗೋಪಾಲವಿಠಲನ ಪಾದ ಶಿವಾ ಆರ್ಭಟಿಸುತ ಪಠಿಸುವನ ಸತಿ 3

***