Showing posts with label ಎಂದು ಕಾಂಬೆನೆ ಯದುವರನಾ ತಂದು ಲೋಲಿಸೆ ಸಖಿಜಿತ gurumahipati. Show all posts
Showing posts with label ಎಂದು ಕಾಂಬೆನೆ ಯದುವರನಾ ತಂದು ಲೋಲಿಸೆ ಸಖಿಜಿತ gurumahipati. Show all posts

Wednesday, 1 September 2021

ಎಂದು ಕಾಂಬೆನೆ ಯದುವರನಾ ತಂದು ಲೋಲಿಸೆ ಸಖಿಜಿತ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಎಂದು ಕಾಂಬೆನೆ ಯದುವರನಾ| 

ತಂದು ಲೋಲಿಸೆ ಸಖಿಜಿತ ರೂಪಸ್ಮರನಾ ಪ

ಶಿರಿದೇವಿ ಪ್ರೀಯನ ಶರಣಾಶ್ರಯನಾ| ಭವ ಭವ ಮುಖರೊಡೆಯನಾ 1 

ವಿಮಲೆ ಚರಣನಾ ಕಮಲೇಕ್ಷಣನಾ| ದುರಿತ ಕುಲದೀನೋದ್ಧರನಾ 2 

ಹೇಮಾಂಬರನಾ ಶಾಮಸುಂದರನಾ| ಕಾಮಿತಾರ್ಥವ ನೀವ ಕರುಣಾ ಸಾಗರನಾ 3 

ತಂದೆ ಮಹಿಪತಿಯಾ ನಂದನ ಸಾರಥಿಯಾ| ಹೊಂದಿದವ ಕಾಂಬಾನಂದ ಮೂರಿತಿಯಾ4

***