ರಾಮ ರಾಮ ಸೀತಾರಾಮ ರಘುರಾಮ ||ಪ||
ರಾಮ ರಾಮ ರಘುನಂದನ ತೋಷನ
ಅಮಿಷ ಪದಾಂಬುಜ ಪಾವನ
ನಾಮ ವಿಮಲ ಕಮಲಾಯತ ಲೋಚನ
ಭೂಮಿಜಾರಮಣ ಸದಾ ಶುಭಮಹಿಮನೆ ||೧||
ದಂಡ ಕುಖರಹರ ವಂದಿತ ಸುಜಟಾ
ಮಂಡಿತ ಮೌಳಿ ಮುನೀಂದ್ರ ಕರಾರ್ಚಿತ
ಚಂಡಕುಲೇಶ ಖಳ ನಿಶಾಚರ
ದಂಡನ ವರಕೋದಂಡ ವಿದಾರಿ ||೨||
ವಾರಿದ ಶಾಮ ದಯಾಂಬುಧಿ ಭಕ್ತ ಸ
ಮೀರಜ ಸೇವ್ಯ ವಿಭೀಷಣ ವರದ ಸು
ಸ್ಮೇರವದನ ಸಾಮ್ರಾಜ್ಯ ಪರಾಯಣ
ಭೂರಿ ಪ್ರಸನ್ವೆಂಕಟ ಕೃಷ್ಣತೇ ನಮೋ ||೩||
***
ರಾಮ ರಾಮ ರಘುನಂದನ ತೋಷನ
ಅಮಿಷ ಪದಾಂಬುಜ ಪಾವನ
ನಾಮ ವಿಮಲ ಕಮಲಾಯತ ಲೋಚನ
ಭೂಮಿಜಾರಮಣ ಸದಾ ಶುಭಮಹಿಮನೆ ||೧||
ದಂಡ ಕುಖರಹರ ವಂದಿತ ಸುಜಟಾ
ಮಂಡಿತ ಮೌಳಿ ಮುನೀಂದ್ರ ಕರಾರ್ಚಿತ
ಚಂಡಕುಲೇಶ ಖಳ ನಿಶಾಚರ
ದಂಡನ ವರಕೋದಂಡ ವಿದಾರಿ ||೨||
ವಾರಿದ ಶಾಮ ದಯಾಂಬುಧಿ ಭಕ್ತ ಸ
ಮೀರಜ ಸೇವ್ಯ ವಿಭೀಷಣ ವರದ ಸು
ಸ್ಮೇರವದನ ಸಾಮ್ರಾಜ್ಯ ಪರಾಯಣ
ಭೂರಿ ಪ್ರಸನ್ವೆಂಕಟ ಕೃಷ್ಣತೇ ನಮೋ ||೩||
***
rAma rAma sItArAma raGurAma ||pa||
rAma rAma raGunaMdana tOShana
amiSha padAMbuja pAvana
nAma vimala kamalAyata lOcana
BUmijAramaNa sadA SuBamahimane ||1||
danDa kuKarahara vandita sujaTA
manDita mauLi munIndra karArcita
canDakulESa KaLa niSAcara
danDana varakOdanDa vidAri ||2||
vArida SAma dayAMbudhi Bakta sa
mIraja sEvya viBIShaNa varada su
smEravadana sAmrAjya parAyaNa
BUri prasanvenkaTa kRuShNatE namO ||3||
***
by ಪ್ರಸನ್ನವೆಂಕಟದಾಸರು
ರಾಮ ರಾಮ ಸೀತಾರಾಮ ರಘುರಾಮ ಪ.
ರಾಮ ರಾಮ ರಘುನಂದನ ತೋಷನಆಮಿಷ ಪಾದಾಂಬುಜ ಪಾವನನಾಮ ವಿಮಲ ಕಮಲಾಯತ ಲೋಚನಭೂಮಿಜಾರಮಣ ಸದಾ ಶುಭಮಹಿಮನೆ 1
ದಂಡ ಕುಖರಹರ ವಂದಿತ ಸುಜಟಾಮಂಡಿತಮೌಳಿಮುನೀಂದ್ರ ಕರಾರ್ಚಿತಚಂಡಕುಲೇಶಖಳನಿಶಾಚರದಂಡನವರಕೋದಂಡವಿದಾರಿ2
ವಾರಿದಶಾಮ ದಯಾಂಬುಧಿ ಭಕ್ತ ಸಮೀರಜಸೇವ್ಯವಿಭೀಷಣವರದ ಸುಸ್ಮೇರವದನ ಸಾಮ್ರಾಜ್ಯ ಪಾರಾಯಣಭೂರಿಪ್ರಸನ್ವೆಂಕಟ ಕೃಷ್ಣ ನಮೊ3
******