.ಕೃಷ್ಣ ಕೃಷ್ಣ ಕೃಷ್ಣಯೆಂದು
ಮೂರು ಬಾರಿ ನೆನೆಯಿರೊ ||ಪ||
ಸಂತುಷ್ಟನಾಗಿ ಮುಕುತಿ ಕೊಟ್ಟು
ಮಿಕ್ಕ ಭಾರ ಹೊರುವನೋ ||ಅ.ಪ||
ಸಕಲ ವೇದ ಶಾಸ್ತ್ರ ಪಠಿಸಿ ಸಾರವನ್ನು ತಿಳಿದರೇನು
ಮಕರ ಕುಂಡಲಧರನ ನಾಮಕೆ ಸರಿಯಿಲ್ಲವೊ ||೧||
ಕಮಲನಾಭನ ಚಿನ್ಹೆಯನ್ನು ಧರಿಸಿಕೊಂಡು ಮೆರೆಯಿರೊ
ಯಮನ ಭಟರು ನೋಡಿ ಅಂಜಿ ಅಡವಿಗೆ ಹೋಗುವರೋ ||೨||
ಜನ್ಮವೆತ್ತಿ ಮಧ್ವಮತವ ಅನುಸರಿಸಿ ನಡೆಯಿರೊ
ಸುಮ್ಮಾನದಿ ಸಿರಿಕೃಷ್ಣ ತನ್ನ ಲೋಕ ಕೊಡುವನೋ ||೩||
***
Krisha krishna krishnayendu
muru bari neneyiro ||pa||
Santustanagi mukuti kottu
mikka bhara horuvano ||a.pa||
Sakala veda shastra pathisi saravannu tilidarenu
makara kundaladharana namake sariyillavo ||1||
Kamalanabhana chinheyannu dharisikondu mereyiro
yamana bhataru nodi anji adavige hoguvaro ||2||
Janmavetti madhvamatava anusarisi nadeyiro
summanadi sirikrishna tanna loka koduvano ||3||
***
pallavi
krSNa krSNa krSNa endu muru bAri nenedare
anupallavi
santuStanAgi mukuti koTTu mikka bAra horuvanu
caraNam 1
sakala vedA shAstra paTisi sAravannu tilidarenu makara kuNDala dharaAa nAmakke sariyillavo
caraNam 2
kamalanAbana cinneyanu dharisi koNDu mereyirO yamana bhaTaru nODi anji aDavi pOguvaro
caraNam 3
janma vetti madhva matavA anusarIsi neDeyirO summAnadi shrI krSNA tanna lOka koDuvanO
***
ಕೃಷ್ಣ ಕೃಷ್ಣ ಕೃಷ್ಣಯೆಂದು
ಮೂರುಬಾರಿ ನೆನೆಯಿರೊ ||pa||
ಸಂತುಷ್ಟವಾಗಿ ಮುಕುತಿ ಕೊಟ್ಟು
ಮಿಕ್ಕ ಭಾರ ಹೊರುವನೋ||a.pa||
ಸಕಲ ವೇದ ಶಾಸ್ತ್ರ ಪಠಿಸಿ ಸಾರವನ್ನು ತಿಳಿದರೇನು|
ಮಕರ ಕುಂಡಲಧರನ ನಾಮಕೆ ಸರಿಯಿಲ್ಲವೊ ||1||
ಕಮಲನಾಭನ ಚಿನ್ಹೆಯನ್ನು ಧರಿಸಿಕೊಂಡು ಮೆರೆಯಿರೊ
ಯಮನ ಭಟರು ನೋಡಿ ಅಂಜಿ ಅಡವಿ ಹೊಗುವರೋ||2||
ಜನ್ಮವೆತ್ತಿ ಮಧ್ವಮತವ ಅನುಸರಿಸಿ ನಡೆಯಿರೊ
ಸುಮ್ಮಾನದಿ ಸಿರಿಕೃಷ್ಣ ತನ್ನ ಲೋಕ ಕೊಡುವನೋ||3||
********
ಮೂರುಬಾರಿ ನೆನೆಯಿರೊ ||pa||
ಸಂತುಷ್ಟವಾಗಿ ಮುಕುತಿ ಕೊಟ್ಟು
ಮಿಕ್ಕ ಭಾರ ಹೊರುವನೋ||a.pa||
ಸಕಲ ವೇದ ಶಾಸ್ತ್ರ ಪಠಿಸಿ ಸಾರವನ್ನು ತಿಳಿದರೇನು|
ಮಕರ ಕುಂಡಲಧರನ ನಾಮಕೆ ಸರಿಯಿಲ್ಲವೊ ||1||
ಕಮಲನಾಭನ ಚಿನ್ಹೆಯನ್ನು ಧರಿಸಿಕೊಂಡು ಮೆರೆಯಿರೊ
ಯಮನ ಭಟರು ನೋಡಿ ಅಂಜಿ ಅಡವಿ ಹೊಗುವರೋ||2||
ಜನ್ಮವೆತ್ತಿ ಮಧ್ವಮತವ ಅನುಸರಿಸಿ ನಡೆಯಿರೊ
ಸುಮ್ಮಾನದಿ ಸಿರಿಕೃಷ್ಣ ತನ್ನ ಲೋಕ ಕೊಡುವನೋ||3||
********