RAO COLLECTIONS SONGS refer remember refresh render DEVARANAMA
'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+
ನಿನ್ನ ದಾಸರ ಬಿಟ್ಟನಾ ಬಾಳೆ ಕಾಯೋ ಪ
ಸಣ್ಣ ಮೂರುತಿ ನೀ ನೆಂಬೆ ಕಾಯೋ
ಮಾರ ಜನಕನೆ ಅಳಿದ ಮಾವನ್ನ ಕಾಯೋ
ಸಾರಿ ಕರೆದರೆ ನೀ ಬಾರೆ ಕಾಯೋ
ಮಾರ ಜನಕ ನರಸಿಂಹ ವಿಠಲ ನೀ
ಮಾಡಿದ್ದೆಲ್ಲವು ಎನಗೆ ಸಮತೆ ಕಾಯೋ 1
***