ನಿನ್ನ ಧ್ಯಾನವ ಕೊಡೊ ಎನ್ನ ಧನ್ಯನ ಮಾಡೋ
ಪನ್ನಗಶಯನ ಶ್ರೀ ಪುರಂದರ ವಿಠಲ ||ಪ||
ಅಂಬುಜ ನಯನನೇ ಅಂಬುಜ ಜನಕನೇ |
ಅಂಬುಜನಾಭ ಶ್ರೀ ಪುರಂದರ ವಿಠಲ ||೧||
ಪಂಕಜ ನಯನನೇ ಪಂಕಜ ವದನನೇ |
ಪಂಕಜನಾಭ ಶ್ರೀ ಪುರಂದರ ವಿಠಲ ||೨||
ಭಾಗೀರಥಿ ಪಿತ ಭಾಗವತರ ಪ್ರಿಯ |
ಯೋಗಿಗಳರಸೇ ಶ್ರೀ ಪುರಂದರ ವಿಠಲ ||೩||
***
ninna dhyAnava koDo enna dhanyana mADO
pannagaSayana SrI puraMdara viThala ||pa||
aMbuja nayananE aMbuja janakanE |
aMbujanABa SrI puraMdara viThala ||1||
paMkaja nayananE paMkaja vadananE |
paMkajanABa SrI puraMdara viThala ||2||
BAgIrathi pita BAgavatara priya |
yOgigaLarasE SrI puraMdara viThala ||3||
***
pallavi
ninna dhyAnava koDO enna dhanyana mADO pannaga shayana shrI purandara viTTala
caraNam 1
ambuja nayananE ambuja janakanE ambujanAbha shrI purandara viTTala
caraNam 2
pankaja nayanaE pankaja janakanE pankajanAbha shrI purandara viTTala
caraNam 3
bhAgIrathi pita bhAgavatapriya yOgiGalarasanE shrI purandara viTTala
***
ನಿನ್ನ ಧ್ಯಾನವ ಕೊಡೊ ಎನ್ನ ಧನ್ಯನ ಮಾಡೊ
ಪನ್ನಂಗಶಯನ ಶ್ರೀಪುರಂದರವಿಠಲ ||ಪ||
ಅಂಬುಜನಯನನೆ ಅಂಬುಜಜನಕನೆ
ಅಂಬುಜನಾಭ ಶ್ರೀಪುರಂದರವಿಠಲ ||೧||
ಪಂಕಜನಯನನೆ ಪಂಕಜಜನಕನೆ
ಪಂಕಜನಾಭ ಶ್ರೀಪುರಂದರವಿಠಲ ||೨||
ಭಾಗೀರಥಿಪಿತ ಭಾಗವತರ ಪ್ರಿಯ
ಯೋಗಿಗಳರಸ ಶ್ರೀಪುರಂದರವಿಠಲ ||೩||
********
ಪನ್ನಂಗಶಯನ ಶ್ರೀಪುರಂದರವಿಠಲ ||ಪ||
ಅಂಬುಜನಯನನೆ ಅಂಬುಜಜನಕನೆ
ಅಂಬುಜನಾಭ ಶ್ರೀಪುರಂದರವಿಠಲ ||೧||
ಪಂಕಜನಯನನೆ ಪಂಕಜಜನಕನೆ
ಪಂಕಜನಾಭ ಶ್ರೀಪುರಂದರವಿಠಲ ||೨||
ಭಾಗೀರಥಿಪಿತ ಭಾಗವತರ ಪ್ರಿಯ
ಯೋಗಿಗಳರಸ ಶ್ರೀಪುರಂದರವಿಠಲ ||೩||
********