ಪುರಂದರದಾಸರು
ರಾಗ ಭೈರವಿ ಆದಿತಾಳ
ಇಂತು ವೇದಾಂತಗಳಲ್ಲಿ ಸುರರು ನಿನ್ನ ಎಣಿಸುವರಹುದಹುದೈ
ಅಂತ ತಿಳಿಯಲು ಬ್ರಹ್ಮಾದ್ಯರಿಗೆ ಅಳವಲ್ಲಹುದಹುದೈ ||
ರಂಡೆಯ ಮಕ್ಕಳು ಕುಂಡಗೋಳಕರು ರಾಯರು ನಿನ್ನಿಂದೈ
ಪಂಡಿತರಾದ ದ್ವಿಜರಿಗೆ ಭಿಕ್ಷಾಪಾತ್ರವು ನಿನ್ನಿಂದೈ
ಮಂಡೆಯ ನೇವರಿಸಿ ಮೊಲೆಯ ಕೊಟ್ಟವಳಿಗೆ ಮರಣವು ನಿನ್ನಿಂದೈ
ಭಂಡಾಟದಿ ಮೈಗೊಟ್ಟ ಗೋಪಿಯರು ಪಾವನ ನಿನ್ನಿಂದೈ ||
ತೊತ್ತಿನ ಮಗನಿಗೆ ಒಲಿದು ನಿನ್ನಯ ಗುಣ ತೋರಿಸಿದಹುದಹುದೈ
ಉತ್ತಮರನು ನೀನಡವಿ ಸೇರಿಸಿದೆ ಸರ್ವೋತ್ತಮ ನೀನಹುದೈ
ಅತ್ತೆಯನಾಳಿದೆ ಮಾವನ ಮಡುಹಿದೇತರ ಮರಿಯಾದೆ
ಮತ್ತನಾಗಿ ನಿನ್ನ ಬೈದ ಪಾತಕಿಯ ಮೈಯೊಳಗಿರಿಸಿದೆಯೈ ||
ತಂದೆಯ ಕೊಂದು ಕಂದನ ಸಲಹಿದ ಚಂದವು ನಿನ್ನಿಂದೈ
ಕಂದನ ಕೊಂದು ತಂದೆಯ ಸಲಹಿದೆ ಏತರ ನ್ಯಾಯವಿದೈ
ವಂದಿಸಿ ದಾನವ ಕೊಟ್ಟ ಬಲೀಂದ್ರನ ಬಂಧಿಸಿದಹುದಹುದೈ
ತಂದೆ ಶ್ರೀಪುರಂದರವಿಠಲರಾಯ ನೀ ಮಾಡಿದ ಮರಿಯಾದೆ ||
***

pallavi
intu vEdAntagaLalli suraru ninna eNIsuvarahudahudai anta tiLiyalu brahmAdyarige aLavallahudahudai
caraNam 1
raNDaya makkaLu kuNDa kOLakaru rAyaru ninnindai
paNDitarAda dvijarige bhikSA pAtravu ninnindai
maNDe nEvarisi moleya koTTavaLige maraNavu ninnindai
bhaNTATadi maikoTTa gOpiyaru pAvana ninnindai
caraNam 2
tottina maganige olidu ninnaya guNa tOrisidahudahudai
uttamaranu nInaDavi sEriside sarvOttama nInahudai
atteyanALide mAvana maDuhiddEtara mariyAdai
mattanAgi ninna baida pAtakiya maiyoLigirisideyai
caraNam 3
tandeya kondu kandana salahida candavu ninnindai
kandana kondu tandeya sahide edara nyAyavidai
vandisi dAnava koTTa balIndrana bandhisidahudahudai
tande shrI purandara viTTala rAyane nI mADida mariyAdai
***
ಇಂತು ವೇದಾಂತಗಳಲ್ಲಿಸುರರುನಿನ್ನಎಣಿಸುವರಹುದಹುದೈ-ನಿ-ನ್ನಂತವ ತಿಳಿಯಲು ಬ್ರಹ್ಮಾದಿಗಳಿಗೆಅಳವಲ್ಲಹುದಹುದೈ | ಪ
ರಂಡೆಯ ಮಕ್ಕಳು ಕುಂಡಗೋಳಕರು ರಾಯರು ನಿನ್ನಿಂದೈ |ಪಂಡಿತರಾದಾ ದ್ವಿಜರಿಗೆ ಭಿಕ್ಷಾಪಾತ್ರವು ನಿನ್ನಿಂದೈ ||ಮಂಡೆನೇವರಿಸಿ ಮೊಲೆಯನಿತ್ತವಳಿಗೆ ಮರಣವು ನಿನ್ನಿಂದೈ |ಭಂಡಾಟದಿ ಮೈಗೊಟ್ಟ ಗೋಪಿಯರು ಪಾವನ ನಿನ್ನಿಂದೈ 1
ತೋತ್ತಿನ ಮಗನಿಗೆ ಒಲಿದು ನಿನ್ನಭ ಗಿಣ ತೋರಿದ ಅಹುದಹುದೈ |ಉತ್ತಮರನು ನೀನಡುವಿ ಸೇರಿಸಿದೆ ಉತ್ತಮನಹುದಹುದೈ ||ತಂದೆಯ ಕೊಂದು ಕಂದನ ಸಲಹಿದ ಚಂದವು ನಿನ್ನಿಂದೈ |
ಕಂದನ ಕೊಂದು ತಂದೆಯ ಸಲಹಿದೆ ಏತರ ನ್ಯಾಯವಿದ್ಯೆ ||ವಂದಿಸಿ ದಾನವ ಕೊಟ್ಟ ಬಲೀಂದ್ರನ ಬಂಧಿಸಿದಹುದಹುದೈ |ಮಂದರಧರಶ್ರೀ ಪುರಂದರವಿಠಲ ಮಾಡಿದ್ದೇ ಮರಿಯಾದೈ 3
******