RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಡು ಸಂತರ ಬಳಿಕೀ ಏ ಮಾನವಾ ಪ
ದೊರಕಿಸು ವಿಶ್ರಾಂತಿಯ ಪಡೆವಂತೆ| ಹರಿನಾಮದ ಘಳಕೀ 1
ಕೇಳಲು ಸ್ವಾನುಭವದ ನುಡಿಗಳನ್ನು| ಬೀಳದು ಯಮ ಮಲಕೀ 2
ತಂದೆ ಮಹಿಪತಿ ಪ್ರಭು ದಯದಿಂದಲಿ| ಮುಂದ ನೀ ಭವಕಳು ಕೀ 3
***