Showing posts with label ವಂದೇ ವಿಠಲರಾಯ ಇಂದಿರೆ ಬಂದು prasannashreenivasa. Show all posts
Showing posts with label ವಂದೇ ವಿಠಲರಾಯ ಇಂದಿರೆ ಬಂದು prasannashreenivasa. Show all posts

Thursday, 5 August 2021

ವಂದೇ ವಿಠಲರಾಯ ಇಂದಿರೆ ಬಂದು ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ವಂದೇ ವಿಠಲರಾಯ ಇಂದಿರೆ ಬಂದು

ನಿಂದು ಪಾಲಿಸೋ ಎನ್ನ ಇಂದ್ರನ ಇಂದ್ರ ಪ


ಪೂರ್ಣ ಜÁ್ಞನಾತ್ಮ ಸುಪೂರ್ಣೈಶ್ವರ್ಯನೆ

ಪೂರ್ಣ ಪ್ರಭಾತ್ಮ ಸುಪೂರ್ಣ ಆನಂದ

ಪೂರ್ಣ ತೇಜಾತ್ಮನೇ ಪೂರ್ಣ ಅದೋಷನೆ

ವನರುಹಭವನಿಂದರ್ಚಿತಧ್ಯೇಯ ವಿಭುವೆ 1

ಶರಣಸರೋಜವು ಸಮಕಟಿ ಕರಗಳು

ಸುರಪ ನೀಲಾಭ ಶ್ರೀ ತುಳಸಿಯ ಹಾರ

ಪುರುಷೋತ್ತಮ ವಿಭು ಖರದಕ್ಷ ವಾಮದಿ

ಪದಾರವಿಂದವು ಸರಸಿಜನಯನ 2

ವೃತತಿಜಾಸನಪಿತ ಪ್ರಸನ್ನ ಶ್ರೀನಿವಾಸ

ಪ್ರತತ ಪರಾತ್ಪರ ಹೃತ್ತಿಮಿರಾರ್ಕ

ನುತಜನಹಿತ ಕರಧನಭಕ್ತಿಪ್ರದ ಜಗನ್

ಮಾತೆ ರುಕ್ಮಿಣಿ ಸತ್ಯಭಾಮಾಪತೇ ನಮೋ 3

***


Friday, 27 December 2019

ವಂದೇ ವಿಠಲರಾಯ ಇಂದಿರೆ ಬಂದು ankita prasannashreenivasa

by ಪ್ರಸನ್ನ ಶ್ರೀನಿವಾಸದಾಸರು
ಶ್ರೀವಿಠಲದೇವರು39

ವಂದೇ ವಿಠಲರಾಯ ಇಂದಿರೆ ಬಂದು ನಿಂದುಪಾಲಿಸೋ ಎನ್ನ ಇಂದ್ರನ ಇಂದ್ರ ಪ

ಪೂರ್ಣ ಜ್ಞÕನಾತ್ಮ ಸುಪೂರ್ಣೈಶ್ವರ್ಯನೆಪೂರ್ಣ ಪ್ರಭಾತ್ಮ ಸುಪೂರ್ಣ ಆನಂದಪೂರ್ಣ ತೇಜಾತ್ಮನೇ ಪೂರ್ಣ ಅದೋಷನೆವನರುಹಭವನಿಂದರ್ಚಿತಧ್ಯೇಯ ವಿಭುವೆ 1

ಶರಣಸರೋಜವು ಸಮಕಟಿ ಕರಗಳುಸುರಪ ನೀಲಾಭ ಶ್ರೀ ತುಳಸಿಯ ಹಾರಪುರುಷೋತ್ತಮ ವಿಭು ಖರದಕ್ಷ ವಾಮದಿಪದಾರವಿಂದವು ಸರಸಿಜನಯನ 2

ವೃತತಿಜಾಸನಪಿತ ಪ್ರಸನ್ನ ಶ್ರೀನಿವಾಸಪ್ರತತಪರಾತ್ಪರಹೃತ್ತಿಮಿರಾರ್ಕನುತಜನಹಿತ ಕರಧನಭಕ್ತಿಪ್ರದ ಜಗನ್ಮಾತೆ ರುಕ್ಮಿಣಿ ಸತ್ಯಭಾಮಾಪತೇ ನಮೋ 3
******