RAO COLLECTIONS SONGS refer remember refresh render DEVARANAMA
ಬೆಳಗಿರಿ ಶ್ರೀಹರಿಗೆ ಆರುತಿಯಾ ನಾರಿಯರು ಪ
ಇಂದುಬಿಂಬ ಮುಖಿಯರು | ಮದನಾರಿ ಸಖಗೆ
ವೇದವೇದ್ಯ ಯದುಕುಲನಾಥಗೆ1
ಜಗದಾದಿ ಪತಿಗೆ ನಗಪಾಣಿಗೆ
ಜಗದಾದಿ ಗಜವರ ಪಾಲಿಗೆ 2
ಶಾಮಸುಂದರ ವಿಠಲಗೆ ಬೇಗ
ಕೋಮಲಾಂಗರಘುರಾಮ ಚಂದ್ರಗೆ 3
***