Showing posts with label ರಾಮಚಂದ್ರ ಪ್ರೇಮದಿ ಬಾ ಜನಕ narahari P. Show all posts
Showing posts with label ರಾಮಚಂದ್ರ ಪ್ರೇಮದಿ ಬಾ ಜನಕ narahari P. Show all posts

Thursday, 5 August 2021

ರಾಮಚಂದ್ರ ಪ್ರೇಮದಿ ಬಾ ಜನಕ ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು

ರಾಮಚಂದ್ರ ಪ್ರೇಮದಿ ಬಾ ಜನಕ ಪ

ಕೋಮಲಾಂಗನೆ

ಕಾಮಿತದಾತನೆ ಕರುಣಾವಾರಿಧಿ ರಾಮ 1

ಸಾರಸಾಕ್ಷನೆ

ತೋರಿಸು ಚರಣವ ಪೂರೈಸೆನ್ನ ಮನ ಸುರಾಮ 2

ಶ್ರೀನಿವಾಸನೆ

ಶ್ರೀ ನರಹರೆ ಭವ ಕಾನನಾನಲಹನುಪಮ 3

***