Showing posts with label ನಮಃ ಪಾರ್ವತೀ ಪತಿ ನುತಜನಪರ ನಮೊ ankita shree krishna NAMAH PARVAT PATINUTA JANAPARA. Show all posts
Showing posts with label ನಮಃ ಪಾರ್ವತೀ ಪತಿ ನುತಜನಪರ ನಮೊ ankita shree krishna NAMAH PARVAT PATINUTA JANAPARA. Show all posts

Wednesday, 1 December 2021

ನಮಃ ಪಾರ್ವತೀ ಪತಿ ನುತಜನಪರ ನಮೊ ankita shree krishna NAMAH PARVATI PATINUTA JANAPARA


RAGA BRUNDAVANI TALA KHANDACHAPU





ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ |ಪ|

ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ |ಅ ಪ|

ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ |
ಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷ |
ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ |
ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ |೧|

ವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವ |
ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ |
ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ |
ಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ |೨|

ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ |
ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ |
ತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ |
ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರಕೃಪಾ ಪಾತ್ರ |೩|
****

ನಮಃ ಪಾರ್ವತೀ ಪತಿನುತ ಜನಪರ ನಮೋ ವಿರೂಪಾಕ್ಷ || pa ||
ರಮಾ ರಮಣನಲಿ ಅಮಲ ಭಕುತಿ ಕೊಡು ನಮೋ ವಿಶಾಲಾಕ್ಷ || a. PA ||

ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷ
ಫಾಲನೇತ್ರ ಕಪಾಲ ರುಂಡ ಮಣಿ ಮಾಲಾಧೃತ ವಕ್ಷ
ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ
ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ || 1 ||

ವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವ
ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ
ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ
ಶ್ರೀಶನಲ್ಲಿ ಕೀಲಿಸುಮನವ ಗಿರಿಜೇಶ ಮಹಾದೇವ \ 2 ||

ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ
ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ
ತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ
ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರ ಕೃಪಾ ಪಾತ್ರ \ 3 ||
***

Namaḥ pārvatī patinuta janapara namō virūpākṣa || pa ||

ramā ramaṇanali amala bhakuti koḍu namō viśālākṣa || a. PA ||

nīlakaṇṭha triśūla ḍamaru hastālaṅkr̥ta rakṣa

phālanētra kapāla ruṇḍa maṇi mālādhr̥ta vakṣa

śīlaramya viśāla suguṇa sallīla surādhyakṣa

śrīlakumīśana ōlaisuva bhaktāvaḷigaḷa pakṣa || 1 ||

vāsavanuta haridāsa īśa kailāsa vāsa dēva

dāśarathiya aupāsaka sujanara pōṣipa prabhāva

bhāsisutihudu aśēṣa jīvarige īśanemba bhāva

śrīśanalli kīlisumanava girijēśa mahādēva\\ 2 ||

mr̥tyun̄jaya ninnuttama padayuga bhr̥tyanō sarvatra

hattira karedu apatyanante poreyuttirō trinētra

tettiganante kāyuttihe bāṇana satyadi sucaritra

kartr̥ uḍupi sarvōttama kr̥ṣṇana pautra kr̥pā pātra\\ 3 ||

Without Accents

Namah parvati patinuta janapara namo virupaksa || pa ||

rama ramananali amala bhakuti kodu namo visalaksa || a. PA ||

nilakantha trisula damaru hastalankrta raksa phalanetra kapala runda mani maladhrta vaksa silaramya visala suguna sallila suradhyaksa srilakumisana olaisuva bhaktavaligala paksa || 1 ||

vasavanuta haridasa isa kailasa vasa deva dasarathiya aupasaka sujanara posipa prabhava bhasisutihudu asesa jivarige isanemba bhava srisanalli kilisumanava girijesa mahadeva\ 2 ||

mrtyunjaya ninnuttama padayuga bhrtyano sarvatra hattira karedu apatyanante poreyuttiro trinetra tettiganante kayuttihe banana satyadi sucaritra kartr udupi sarvottama krsnana pautra krpa patra\ 3 ||
****


namah parvati patinuta janapara namo virupaksha | pa |

rama ramanali amala bakutikodu namo visalaksha | a.pa. |

nilakantha trisula damaru hastalankruta raksha |
pala netra kapala runda mani malavruta vaksha |
sila ramya visala suguna sallila suradhyaksha |
srilakumisana olaisuva baktavaligala paksha | 1 |

vasavanuta haridasa isa kailasa vasa deva |
dasarathiya aupasaka sujanara poshipa prabava |
basisutihudu asesha jivarige isanenba bava |
srisanalli kilisumanava girijesa mahadeva | 2 |

mrutyunjaya ninnuttama padayuga brutyano sarvatra |
hattira karedu apatyanante poreyuttiro trinetra |
tettiganante kayuttihe banana satyadi sucaritra |
kartru udupi sarvottama krushnana pautra krupa patra | 3 |
****
ನಮಃ ಪಾರ್ವತೀ ಪತಿ ನುತಜನಪರ ನಮೋ  ನಮೋ ವಿರೂಪಾಕ್ಷ।
ರಮಾರಮಣ ನಲ್ಲಮಲ ಭಕುತಿ ಕೊಡು ನಮೋ ವಿಶಾಲಾಕ್ಷ।ಪ।

ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷ
ಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷ
ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ
ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ।।೧।।

ವಾಸವಾನುತ ಹರಿದಾಸ ಈಶ ಕೈಲಾಸವಾಸ ದೇವ
ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ
ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ
ಶ್ರೀಶನಲ್ಲಿ ಕೀಲಿಸುವ  ಮನವ ಗಿರಿಜೇಶ ಮಹಾದೇವ।।೨।।

ಮೃತ್ಯುಂಜಯ ನೀನ್ನುತ್ತಮ ಪದಯುಗ   ಭೃತ್ಯನೋ  ಸರ್ವತ್ರ
ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ
ತೆತ್ತಿಗನಂತೆ ಕಾಯುತಿಹೇ  ಬಾಣನ ಸತ್ಯದಿ ಸುಚರಿತ್ರ
ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರ ಕೃಪಾ ಪಾತ್ರ।।೩।।
***