by ಪ್ರಸನ್ನವೆಂಕಟದಾಸರು
ಪಾಲಿಸೊ ಶ್ರೀರಾಮಪೂತನೀರದಶ್ಯಾಮ ಪ.
ಕೌಶಿಕಪ್ರಿಯ ಸುಸತಿ ಸಹಾಯಕೌಸಲ್ಯಾಪುತ್ರಕಮನೀಯಗಾತ್ರ1
ಪಶುಪತಿವಂದ್ಯ ಪರಮಾನಂದದೂಷಣಖರಾರಿದಶಶಿರಹಾರಿ2
ಋಷಿ ಹೃತ್ಪೂರ್ಣ ರಘುಕುಲರನ್ನಪ್ರಸನ್ವೆಂಕಟೇಶ ಪವನಜತೋಷ 3
*******
ಪಾಲಿಸೊ ಶ್ರೀರಾಮಪೂತನೀರದಶ್ಯಾಮ ಪ.
ಕೌಶಿಕಪ್ರಿಯ ಸುಸತಿ ಸಹಾಯಕೌಸಲ್ಯಾಪುತ್ರಕಮನೀಯಗಾತ್ರ1
ಪಶುಪತಿವಂದ್ಯ ಪರಮಾನಂದದೂಷಣಖರಾರಿದಶಶಿರಹಾರಿ2
ಋಷಿ ಹೃತ್ಪೂರ್ಣ ರಘುಕುಲರನ್ನಪ್ರಸನ್ವೆಂಕಟೇಶ ಪವನಜತೋಷ 3
*******