Wednesday 13 November 2019

ಪಾಲಿಸೋ ಶ್ರೀರಾಮ ಪೂತನೀರದಶ್ಯಾಮ ankita prasannavenkata

by ಪ್ರಸನ್ನವೆಂಕಟದಾಸರು
ಪಾಲಿಸೊ ಶ್ರೀರಾಮಪೂತನೀರದಶ್ಯಾಮ ಪ.

ಕೌಶಿಕಪ್ರಿಯ ಸುಸತಿ ಸಹಾಯಕೌಸಲ್ಯಾಪುತ್ರಕಮನೀಯಗಾತ್ರ1

ಪಶುಪತಿವಂದ್ಯ ಪರಮಾನಂದದೂಷಣಖರಾರಿದಶಶಿರಹಾರಿ2

ಋಷಿ ಹೃತ್ಪೂರ್ಣ ರಘುಕುಲರನ್ನಪ್ರಸನ್ವೆಂಕಟೇಶ ಪವನಜತೋಷ 3
*******

No comments:

Post a Comment