Showing posts with label ನರಸಿಂಹ ಮಂತ್ರವು ಒಂದಿರಲು ಸಾಕು purandara vittala NARASIMHA MANTRAVU ONDIRALU SAAKU. Show all posts
Showing posts with label ನರಸಿಂಹ ಮಂತ್ರವು ಒಂದಿರಲು ಸಾಕು purandara vittala NARASIMHA MANTRAVU ONDIRALU SAAKU. Show all posts

Sunday, 19 December 2021

ನರಸಿಂಹ ಮಂತ್ರವು ಒಂದಿರಲು ಸಾಕು purandara vittala NARASIMHA MANTRAVU ONDIRALU SAAKU




RAGA SHANMUKHAPRIYA  TALA KHANDACHAPU


ನರಸಿಂಹ ಮಂತ್ರವೊಂದಿರಲು ಸಾಕು
ದುರಿತ ಕೋಟಿಯ ತರಿದು ಭಾಗ್ಯವನು ಕೊಡುವ

ಶಿಶುವಾದ ಪ್ರಹ್ಲಾದನ ಬಾಧೆ ಬಿಡಿಸಿದ ಮಂತ್ರ
ಅಸುರ ಕುಲದವರಿಗೆ ಶತ್ರು ಮಂತ್ರ
ವಸುಧೆಯೊಳು ಪಾದಕಿಗಳಘವ ಹೀರುವ ಮಂತ್ರ
ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ

ದಿಟ್ಟ ಧ್ರುವರಾಯನಿಗೆ ಪಟ್ಟಗಟ್ಟಿದ ಮಂತ್ರ
ಶಿಷ್ಟ ವಿಭೀಷಣನ ಪೊರೆದ ಮಂತ್ರ
ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ
ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ

ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ
ಕೊಂಡಾಡೊ ಲೋಕಕೆ ಪ್ರಚಂಡ ಮಂತ್ರ
ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ
ಪುಂಡರೀಕಾಕ್ಷ ಪುರಂದರವಿಠಲ ಮಂತ್ರ
****

ರಾಗ ಕಾಂಭೋಜಿ. ಝಂಪೆ ತಾಳ (raga, taala may differ in audio)

ನರಸಿಂಹ ಮಂತ್ರವು ಒಂದಿರಲು ಸಾಕು 
ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ ||    (pallavi)
 
ಶಿಶುವಾದ ಪ್ರಲ್ಹಾದನ ಬಾಧೆ ಬಿಡಿಸಿದ ಮಂತ್ರ 
ಅಸುರಕುಲದವರಿಗೆ ಶತ್ರು ಮಂತ್ರ
ವಸುಧೆಯೊಳು ಪಾತಕಿಗಳಘವ ಹೀರುವ ಮಂತ್ರ
ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ                        (1)
 
ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ
ಶಿಷ್ಟ ವಿಭೀಷಣನ  ಪೊರೆದ ಮಂತ್ರ
ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ
ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ                        (2)
 
ಹಿಂಡುಭೂತನ ಕಡಿದು ತುಂಡು ಮಾಡುವ ಮಂತ್ರ 
ಕೊಂಡಾಡೋ ಲೋಕಕೆ ಪ್ರಪಂಚ ಮಂತ್ರ 
ಗಂಡು ಗಲಿ ಕದನ ಉದ್ದಂಡ ವಿಕ್ರಮ  ಮಂತ್ರ 
ಪುಂಡರೀಕಾಕ್ಷ  ಪುರಂದರ ವಿಠಲ ಮಂತ್ರ                    (3)
***

Narashima Mantravu Ondiraly Saaku
Duritha Kotiya Tharidu Bhagyavanu Koduva || Pa||

Shishuvada Prahladana Bhade Bidisida Mantra
Asurakuladavarige Shatru Mantra
Vasudheyolu pathakigalaghava heeruva Mantra
pashupathige priyavada divya Mantra || 1||

Ditta Druvarayage pattagattida Mantra
Shishta Vibishanana Poreda Mantra
Katta Kadeyali Ajamilana Salahida Mantra
Mutti Bhajisidavarige Moksha Mantra || 2||

Hindubhootana Kadidu Thundu Maduva Mantra
Kondado Lokake Prapancha Mantra
Gaamdu Gali Kadana Uddhanda Vikrama Mantra
Pundarikaksha Purandara Vittala Mantra || 3||
***

Narasimha mantravu ondiralu saku
Durita kotiya taridu bagyavannu koduva || (pa)||

Sisuvada pralhadana badhe bidisida mantra
Asurakuladavarige Satru mantra
Vasudheyolu patakigalagava hiruva mantra
Pasupatige priyavada divya mantra (1)

Ditta dhruvarayage pattagattida mantra
Sishta vibishanana poreda mantra
Katta kadeyali ajamilana salahida mantra
Mutti Bajisidavarige moksha mantra (2)

Hindubutana kadidu tundu maduva mantra
Kondado lokake prapancha mantra
Gandu gali kadana uddanda vikrama mantra
Pundarikaksha purandara vithala mantra (3)
***

pallavi

narasimha mantravondiralu sAku durita kOTiya taridu bhAgyavanu koDuva

caraNam 1

shishuvAda prahlAdana bAdhe piDisida mantra asura kuladavarige shatru mantra
vasudheyoLu pAdakigaLaghava hIruva mantra pashupatige priyavAda divya mantra

caraNam 2

diTTa dhiruvarAyanige paTTa gaTTida mantra shiSTa vibhISaNa poreda mantra
kaTTa kaDeyali ajAmiLana salahida mantra muTTi bhajisidavarige mOkSa mantra

caraNam 3

hiNDu bhUtava kaDidu tuNDu mADuva mantra koNDADo lOkake pracaDa mantra
gaNDugali kadana uddaNDa vikrama mantra puNDarIkAkSa purandara viTTala mantra
***
ನರಸಿಂಹ ಮಂತ್ರವು ಒಂದಿರಲು ಸಾಕು 
ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ ||ಪ||

ಶಿಶುವಾದ ಪ್ರಲ್ಹಾದನ ಬಾಧೆ ಬಿಡಿಸಿದ ಮಂತ್ರ 
ಅಸುರಕುಲದವರಿಗೆ ಶತ್ರು ಮಂತ್ರ
ವಸುಧೆಯೊಳು ಪಾತಕಿಗಳಘವ ಹೀರುವ ಮಂತ್ರ
ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ   ||1||

ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ
ಶಿಷ್ಟ ವಿಭೀಷಣನ  ಪೊರೆದ ಮಂತ್ರ
ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ
ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ   ||2||

ಹಿಂಡುಭೂತನ ಕಡಿದು ತುಂಡು ಮಾಡುವ ಮಂತ್ರ 
ಕೊಂಡಾಡೋ ಲೋಕಕೆ ಪ್ರಪಂಚ ಮಂತ್ರ 
ಗಂಡು ಗಲಿ ಕದನ ಉದ್ದಂಡ ವಿಕ್ರಮ  ಮಂತ್ರ 
ಪುಂಡರೀಕಾಕ್ಷ  ಪುರಂದರ ವಿಠಲ ಮಂತ್ರ   ||3||
**********

ಪುರಂದರದಾಸರು

ನರಸಿಂಹ ಮಂತ್ರ ಒಂದೇ ಸಾಕು -ಮಹಾ - |
ದುರಿತಕೋಟೆಗಳ ಸಂಹರಿಸಿ ಭಾಗ್ಯವನೀವ ಪ

ಹಸುಳೆ ಪ್ರಹ್ಲಾದನ ತಲೆಗಾಯ್ದುದೀ ಮಂತ್ರ |ಅಸುರನೊಡಲ ಬಗೆದ ದಿವ್ಯವiಂತ್ರ ||ವಸುಧೆಯೊಳು ದಾನವರ ಅಸುವ ಹೀರಿದ ಮಂತ್ರ |ಪಶುಪತಿಗೆ ಪ್ರಿಯವಾದ ಮೂಲ ಮಂತ್ರ 1

ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ |ಶಿಷ್ಟ ವಿಭೀಷಣನ ಪೊರೆದ ಮಂತ್ರ ||ತುಟ್ಟತುದಿಯೊಳಜಾಮಿಳನ ಸಲಹಿದ ಮಂತ್ರ |ಮುಟ್ಟಭಜಿಪರಿಗಿದು ಮೋಕ್ಷಮಂತ್ರ 2

ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ |ಕೊಂಡಾಡೆ ಲೋಕಕುದ್ದಂಡ ಮಂತ್ರ ||ಗಂಡುಗಲಿ ಪ್ರಚಂಡಹಿಂಡು ದಾನವರ |ಗಂಡ ಪುರಂದರವಿಠಲನ ಮಹಾ ಮಂತ್ರ3
****

rendered by
shrI Ananda rAo, srIrangam
to aid learning the dAsara pada for beginners

Lyrics:

rAga: shanmukhapriya
tALa: kanTacApu

narasimha mantra ondiralu sAku |
durita kOTiya taridu bhAgyavanu koDuva ||

shishuvAda prahlAdana bAdhe biDisida mantra
asura kuladavarige shatru mantra
vasudheyoLu pAtakigaLaghava hIruva mantra
pashupatige priyavAda divya mantra || narasimha mantra ... ||

diTTa dhruvarAyanige paTTa gaTTida mantra
shiShTa vibhIShaNana porada mantra
kaTTa kaDeyali ajAmiLana salahida mantra
muTTi bhajisidavarige mOkSha mantra ||  narasimha mantra ... ||

hiNDu bhUtavakaDidu tuNDu mADuva mantra
koNDADo lOkake pracaNDa mantra
ganDugali kadana uddaNDa vikrama mantra
punDarIkAkSha purandara viTThala mantra || narasimha mantra ... ||

*******