Showing posts with label ಬೇರ್ಯದ ಭಾವ ಮುಕುತಿ ಸುವರ್ಮ ತೋರುವದೊಂದೇ mahipati. Show all posts
Showing posts with label ಬೇರ್ಯದ ಭಾವ ಮುಕುತಿ ಸುವರ್ಮ ತೋರುವದೊಂದೇ mahipati. Show all posts

Wednesday, 1 September 2021

ಬೇರ್ಯದ ಭಾವ ಮುಕುತಿ ಸುವರ್ಮ ತೋರುವದೊಂದೇ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಬೇರ್ಯದ ಭಾವ ಮುಕುತಿ ಸುವರ್ಮ ತೋರುವದೊಂದೇ ಸದ್ಗುರು ದಯಾಧರ್ಮ ಪ  


ನೆನವಿಗೆ ನೆಲೆಗೊಳದೆ ನಿಜಧ್ಯಾನ ಅನಕಾ ದೋರುವಾದ ಸದ್ವಸ್ತುದಾ ಖೂನಾ 1 

ಮನದಿಂದಲಿ ಮನವಾಗದೆ ಉನ್ಮನ ತಾನಾಗುವದೆ ಸದ್ಗುರು ಕೃಪೆಜ್ಞಾನ 2 

ದೀನ ಮಹಿಪತಿಗೆ ತೋರಿ ನಿಜಗುಟ್ಟು ಭಾನುಕೋಟಿ ತೇಜ ತಾನಾದ ಉಂಟು 3

***