Showing posts with label ಕಂಡೆನು ಪಾರ್ವತಿಯಾ ಮೈಸೂರ ಚಾಮುಂಡೇಶ್ವರಿಯಾ govinda KANDENU PAARVATIYAA MYSOORA CHAMUNDESHWARIYA. Show all posts
Showing posts with label ಕಂಡೆನು ಪಾರ್ವತಿಯಾ ಮೈಸೂರ ಚಾಮುಂಡೇಶ್ವರಿಯಾ govinda KANDENU PAARVATIYAA MYSOORA CHAMUNDESHWARIYA. Show all posts

Sunday, 7 November 2021

ಕಂಡೆನು ಪಾರ್ವತಿಯಾ ಮೈಸೂರ ಚಾಮುಂಡೇಶ್ವರಿಯಾ ankita govinda KANDENU PAARVATIYAA MYSOORA CHAMUNDESHWARIYA



by ಗೋವಿಂದದಾಸ

ಕಂಡೆನು ಪಾರ್ವತಿಯಾ | ಮೈಸೂರ |ಚಾಮುಂಡೇಶ್ವರಿಯಾ ಪ


ಕಂಡೆನು ಕರುಣದಿ ಭಕ್ತರ ಪಾಲಿಪ |ಚಂಡಿಕರಾಳಿಯ ಪುಂಡರೀಕಾಕ್ಷಿಯ ಅಸುತ್ತಲು ಜ್ಯೋತಿಗಳ | ಹೊಳೆಯುವ |ಮುತ್ತಿನ ಕಾಂತಿಗಳೂ ಚಕೆತ್ತಿದ ನವಮಣಿರತ್ನದಿ ಶೋಭಿಪ |ಉತ್ತಮ ಕನಕಾಭರಣ ಭವಾನಿಂiÀi 1

ಸಹಸ್ರಾಯುಧಭರಿತೇ | ನೀಕ್ಷಿಸೆ |ಸಹಸ್ರ ಹಸ್ತದಾತೇ |ಸಹಸ್ರರೂಪದಿ ಜಗವನು ಪಾಲಿಪ |ಸಹಸ್ರನಾಮದ್ವಯ ಸಹಸ್ರಲೋಚನೆಯ 2

ಸಂಭ್ರಮದಲಿ ಚಂಡಾಮುಂಡರು |ಡೊಂಬಿಯೊಳ್ ಪ್ರಚಂಡಾ- |ರೆಂಬಾ ದೈತ್ಯಕದಂಬವ ಖಂಡಿಸಿ |ಕುಂಭಿüüನಿಗಿಳುಹಿದ ಶಾಂಭವೆ ಶಕ್ತಿಯ 3

ರಾಜ ಕುಲಕೆ ದೀಪಾ | ಮೈಸೂರ್ |ರಾಜ ಕೃಷ್ಣ ಭೂಪಾ |ರಾಜನು ದಿನ ದಿನ ಪೂಜಿಸಿ ನಮಿಸುವ |ರಾಜ ರಾಜಗಿರಿರಾಜಕುಮಾರಿಯ 4

ಚಂದ್ರಕೋಟಿವದನೇ | ಶೋಭಿಪ |ನಂದಕುಂದರದನೇ |ಮಂದಗಮನೆ ಗೋವಿಂದನ ಪೂಜಿಪಚಂದಿರಧರನರ್ಧಾಂಗಿಯ ಚರಣವ ||ಕಂಡೆನು||
****