Showing posts with label ಆರುತಿಯನೆತ್ತಿರಿ ಅಚ್ಯುತನಿಗೆ ಅನಂತನಿಗೆ ಗೋವಿಂದನಿಗೆ lakshmikanta. Show all posts
Showing posts with label ಆರುತಿಯನೆತ್ತಿರಿ ಅಚ್ಯುತನಿಗೆ ಅನಂತನಿಗೆ ಗೋವಿಂದನಿಗೆ lakshmikanta. Show all posts

Sunday, 1 August 2021

ಆರುತಿಯನೆತ್ತಿರಿ ಅಚ್ಯುತನಿಗೆ ಅನಂತನಿಗೆ ಗೋವಿಂದನಿಗೆ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 

ಆರತಿಯನೆತ್ತಿರಿ ಅಚ್ಯುತನಿಗೆ ಅನಂತನಿಗೆ ಗೋವಿಂದನಿಗೆ ಪ

ಕಾಲಾಂತರ್ಗತ ಕಾಲ ನಿಯಾಮಕ

ಕಾಲೋತ್ಪಾದಕ ಕಾಲಾತ್ಮನಿಗೆ1

ನೊಂದು ಕೌಂಡಿಣ್ಯನು ಮುಂದೋರದಲಿರೆ

ಬಂದು ಕರವ ಪಿಡಿದಾನಂದವಿತ್ತಗೆ 2

ಸಂತತ ನಡೆಯುವರಂತರ ಬಿಡಿಸುವ-

ನಂತ ಮಹಿಮ ಜಯವಂತ ಶ್ರೀಕಾಂತಗೆ 3

***