Showing posts with label ರಾಮನ ಮಹಿಮೆ ರಾಮನೆ ಬಲ್ಲ tulasi. Show all posts
Showing posts with label ರಾಮನ ಮಹಿಮೆ ರಾಮನೆ ಬಲ್ಲ tulasi. Show all posts

Friday, 27 December 2019

ರಾಮನ ಮಹಿಮೆ ರಾಮನೆ ಬಲ್ಲ ankita tulasi

by ತುಳಸೀರಾಮದಾಸರು
ರಾಮನ ಮಹಿಮೆ ರಾಮನೆ ಬಲ್ಲಪಾಮರಜನಲುಕು ತೆಲಿಯುಟತಲ್ಲ ಪ


ಸುಗುಣ ನಿರ್ಗುಣವೆಂದು ನಿಗಮಗಳ್ಕೂಗುಅಗಣಿತಕಲ್ಯಾಣಗುಣಮುಲುಬಾಗು1

ನಿರತಜನನಸ್ಥಿತಿ ಲಯಗಳಕರ್ತಸಿರಯುರಮುನಗಲ ಧರಣಿಜ ಭರ್ತ 2

ಒಳಗೆ ಹೊರಗೆ ವ್ಯಾಪೀ ಪರಿಪೂರ್ಣಮೂರ್ತಿಸುರಮುನಿವರುಲಕು ಧೋರಯನು ಕೀರ್ತಿ 3

ಮೂರುನು ಬಿಡಿಸಿ ಮೂರನು ಕೆಡಿಸಿಜೇರುನುನಮ್ಮಿ ಸವಾರಿನಿಕಲಸಿ 4

ಸಿರಿಗಿರಿ ಶಿಖರದೊಳ್ ಇರುತಿಹದೇವಧರನು ತುಲಸಿರಾಮದಾಸುನಿ ಬ್ರೋವಾ 5
******