by ಗಲಗಲಿಅವ್ವನವರು
ಜೋಗಿ ಪಾರ್ಥ ನೀನಾದೆ ಬಹುಭೋಗಿ ಕುರುರಾಯರ ಮಾಡಿದ ಹೆಸರೆಲ್ಲನೀಗಿ ಪ.
ಚಿತ್ರ ಕುಸುಮೆಯರ ಬೆರದಿಇಂಥ ಉತ್ತಮ ಸತಿಯರ ಅತ್ಯಂತ ಮರೆತಿಸತ್ಯ ವಾಕ್ಯಗಳೆಲ್ಲ ತೊರೆದಿಇದಕೆ ಹತ್ತೂರು ನಗಲು ಕೋಪವೆ ಭರದಿ 1
ನೀತಿಯಿಲ್ಲವೊ ನಿನ್ನದೊಂದುದೇವ ಜಾತಿಗೆ ಉತ್ತಮನೆಂದು ಖ್ಯಾತಿಯೊನಿಂದುಕಪೋತನ ತಿಂದವನೆಂದುಒಂದು ಮಾತು ಹೇಳಲು ಅತಿ ಕೋಪವೆ ಬಂದು 2
ಅತ್ಯಂತ ನಿಷ್ಕರುಣಿ ನೀನುದೇಹ ಕಿತ್ತು ಕೊಟ್ಟನಾಗ ಶಿಬಿರಾಯ ತಾನುತೃಪ್ತನಾಗÀದಿರೊ ನೀನುಇದಕೆ ಅತ್ಯಂತ ನಕ್ಕ ರಮೇಶ ತಾನು 3
********