Showing posts with label ಬಂದಾನೊ ನಂದಸುತ ಈ ಮಂದಿರದಿ ಮುರಳಿಯ indiresha BANDAANO NANDASUTA EE MANDIRADI MURALIYA. Show all posts
Showing posts with label ಬಂದಾನೊ ನಂದಸುತ ಈ ಮಂದಿರದಿ ಮುರಳಿಯ indiresha BANDAANO NANDASUTA EE MANDIRADI MURALIYA. Show all posts

Saturday, 4 December 2021

ಬಂದಾನೊ ನಂದಸುತ ಈ ಮಂದಿರದಿ ಮುರಳಿಯ ankita indiresha BANDAANO NANDASUTA EE MANDIRADI MURALIYA



ಬಂದಾನೊ ನಂದಸುತ ಈ ಮಂದಿರದಿ ||ಪ|| 


ಮುರಳಿಯನೂದುವನು ತುರುಗಳ ಕರೆಯುವನು

ಸರಸಿಜಾಕ್ಷರೆ ನಮ್ಮ ಶರಣರಂಗಳದೊಳು ||೧|| 


ತುರುಗಳ ಕಾಯುವನು ಸರಗಳ ಮುಡಿದಿಹನು

ಸರಣೀಯೊಳಗೆ ಮುದ್ದು ಚರಣವನಿಕ್ಕುತ ||೨||


ಅರಳೆಲೆ ತೂಗುವನು ಕೃಷ್ಣ ಅರಗಿಣಿಯಂತಿಹನು

ಹರುಷವ ಬಡಿಸುತವರ ಇಂದಿರೇಶನು ||೩||

***

Bandano nandasuta i mandiradi ||pa|| 


Muraliyanuduvanu turugala kareyuvanu

sarasijakshare namma sharanarangaladolu ||1|| 


Turugala kayuvanu saragala mudidihanu

saraniyolage muddu charanavanikkuta ||2||


Aralele tuguvanu krishna araginiyantihanu

harushava badisutavara indireshanu ||3||

***


ಬಂದಾನೊ ನಂದಸುತ ಈ ಮಂದಿರದಿ ಪ 


ಮುರಳಿಯನೂದುವನು ತುರುಗಳ ಕರೆಯುವನುಸರಸಿಜಾಕ್ಷರೆ ನಮ್ಮ ಶರಣರಂಗಳದೊಳು1

ತುರುಗಳ ಕಾಯುವನು ಸರಗಳ ಮುಡಿದಿಹನುಸರಣೀಯೊಳಗೆ ಮುದ್ದು ಚರಣವನಿಕ್ಕುತ 2

ಅರಳೆಲೆ ತೂಗುವನು ಕೃಷ್ಣ ಅರಗಿಣಿಯಂತಿಹನುಹರುಷವ ಬಡಿಸುತವರ ಇಂದಿರೇಶನು 3

****