Showing posts with label ಶರಣು ಹರಿಗುಣ ಲೋಲಗೆ gurujagannatha vittala. Show all posts
Showing posts with label ಶರಣು ಹರಿಗುಣ ಲೋಲಗೆ gurujagannatha vittala. Show all posts

Friday, 27 December 2019

ಶರಣು ಹರಿಗುಣ ಲೋಲಗೆ ankita gurujagannatha vittala

by ಗುರುಜಗನ್ನಾಥದಾಸರು
ಶರಣು ಹರಿಗುಣ - ಲೋಲಗೆ ಪ

ಮೋದತೀರ್ಥಮತಾಬ್ಧಿ ಚಂದ್ರಗೆಅದೀತೇಯನ ತೆರದಿ ಮೆರೆವಗೆ 1

ನಿತ್ಯನಿರ್ಮಲ ಪುಣ್ಯಗಾತ್ರಗೆಸ್ತುತ್ಯಯತಿವರಸುಜನಮಿತ್ರಗೆ2

ಮೇದಿನೀಸುರಜಾಲನಾಯಕಮೋದತೀರ್ಥರಚರಣಸೇವಕಆದಿಗುರು ಜಗನ್ನಾಥ ವಿಠಲಗೆ 3
*******