Showing posts with label ಬಂದರದಕೊ ಬಲರಾಮ ಮುಕುಂದರು prasannavenkata. Show all posts
Showing posts with label ಬಂದರದಕೊ ಬಲರಾಮ ಮುಕುಂದರು prasannavenkata. Show all posts

Thursday, 14 November 2019

ಬಂದರದಕೊ ಬಲರಾಮ ಮುಕುಂದರು ankita prasannavenkata

by ಪ್ರಸನ್ನವೆಂಕಟದಾಸರು
ಬಂದರದಕೊ ಬಲರಾಮ ಮುಕುಂದರುಬಂದರಕೊಭಾವೆಕೆಲೆಯುತ ನಲಿಯುತ ಪ.

ನೀರಜಸಖನುದಯಾಗದ ಮುನ್ನ ಝೇಂಕಾರದೊಳಳಿ ಮೊತ್ತವೇಳದ ಮುನ್ನಸಾರಸಕೀರಮಯೂರಸ್ವನದ ಮುನ್ನನಾರಿಯರು ಮೊಸರ ಮಥಿಸುವುದರಿತು 1

ನವ ನವನೀತಕೆ ಮಚ್ಚಿ ಮನವಿಟ್ಟುತವಕದಿ ಗೋಡೆಯ ಧುಮುಕುತಲಿಯುವತಿ ಗೊಲ್ಲತಿಯರ ಮರುಳು ಮಾಡುವರು ಸಣ್ಣವರೊಳು ತಾಳ ಮೇಳದ ಅಬ್ಬರದಲಿ 2

ಸಾರಗೋರಸ ಚೋರರು ಗೋಪಿಮಕ್ಕಳುಸೂರಿಡುವರು ಮನೆ ಮೀಸಲನುಸಾರಿಸಾರಿಗೆ ಪ್ರಸನ್ವೆಂಕಟ ಕೃಷ್ಣರಚಾರುಒಡ್ಯಾಣಘಂಟಾರವವನಾಲಿಸವ್ವ3
********